ರಾಜ್ಯದ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದ್ದ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಇದೀಗ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ತೀವ್ರ ವಿವಾದಕ್ಕೆ ಸಿಲುಕಿಕೊಂಡಿದ್ದು, ನಕಲಿ ಸರ್ಟಿಫಿಕೇಟ್​ಹಾವಳಿಯಿಂದ ನೌಕರಿ ಗಿಟ್ಟಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಾಗಲಕೋಟೆ(ನ.26): ರಾಜ್ಯದಮೊದಲತೋಟಗಾರಿಕೆವಿಶ್ವವಿದ್ಯಾಲಯಎಂಬಹೆಗ್ಗಳಿಕೆಹೊಂದಿದ್ದಬಾಗಲಕೋಟೆತೋಟಗಾರಿಕೆವಿಶ್ವವಿದ್ಯಾಲಯಇದೀಗಸಿಬ್ಬಂದಿನೇಮಕಾತಿವಿಚಾರದಲ್ಲಿತೀವ್ರವಿವಾದಕ್ಕೆಸಿಲುಕಿಕೊಂಡಿದ್ದು, ನಕಲಿಸರ್ಟಿಫಿಕೇಟ್ಹಾವಳಿಯಿಂದನೌಕರಿಗಿಟ್ಟಿಸಿಕೊಂಡಿರುವಪ್ರಕರಣಬೆಳಕಿಗೆಬಂದಿದೆ.

ಬಾಗಲಕೋಟೆಯತೋಟಗಾರಿಕೆವಿಶ್ವವಿದ್ಯಾಲಯರಾಜ್ಯದಮೊಲದತೋಟಗಾರಿಕಾವಿವಿಯೆಂಬಖ್ಯಾತಿಗಳಿಸಿದ್ದಇದೇವಿವಿ, ಸಿಬ್ಬಂದಿನೇಮಕದಲ್ಲಿಅಕ್ರಮಎಸಗಿದೆ.. 2014ರಲ್ಲಿ 177 ಹುದ್ದೆಗಳನೇಮಕಾತಿಯಲ್ಲಿಖೊಟ್ಟಿದಾಖಲೆಸಲ್ಲಿಸಿದವರಿಗೂಹುದ್ದೆನೀಡಿತ್ತು. ಅಕ್ರಮದವಾಸನೆಸೂಸುತ್ತಲೇತನಿಖೆಗೆಆಗ್ರಹಿಸಿಹೋರಾಟಗಳುನಡೆದರೂಪ್ರಯೋಜನವಾಗಿರಲಿಲ್ಲ.. ಆದರೆಎಸಿಬಿಗೆದೂರುದಾಖಲಾಗುತ್ತಲೇತನಿಖೆಗಿಳಿದಾಗಅಶೋಕ್ಎಂಬಾತನಕಲಿಸರ್ಟಿಫಿಕೇಟ್ಸಲ್ಲಿಸಿಹುದ್ದೆಗಿಟ್ಟಿಸಿಕೊಂಡಿದ್ದುಸಾಬೀತಾಗಿದೆ..

ಅಶೋಕ್ನನ್ನಹುದ್ದೆಯಿಂದಹೊರಹಾಕಲಾಗಿದೆ. ಆದರೆ ಇನ್ನುಳಿದವರಸರ್ಟಿಫಿಕೇಟ್ಪರಾಮರ್ಶೆಗೆವಿವಿಒಪ್ಪುತ್ತಿಲ್ಲ.. ಹೀಗಾಗಿಸಿಬ್ಬಂದಿನೇಮಕಾತಿಯಸಮಗ್ರಪರಿಶೀಲನೆಗೆಎಸಿಬಿಮನವಿಮೇರೆಗೆರಾಜ್ಯಸರ್ಕಾರದಕಾರ್ಯದರ್ಶಿಗಳುತೋಟಗಾರಿಕೆಇಲಾಖೆಗೆವರ್ಗಾಯಿಸಿದ್ದಾರೆ