ಫಿಟ್’ನೆಸ್ ಮೆಂಟೇನ್ ಮಾಡೋದ್ರಲ್ಲಿ  ಹೃತಿಕ್ ರೋಷನ್ ಮಾತ್ರವಲ್ಲ ಅವರ ಅಮ್ಮ ಇನ್ನೂ ಒಂದು ಕೈ ಮೇಲು. ಇವರು ಲಿಫ್ಟ್ ವೆಯಿಟ್ ಮಾಡೋದನ್ನು ನೋಡಿದ್ರೆ ಎಂತವರೂ ದಂಗಾಗಬೇಕು. 

ಮುಂಬೈ (ಮಾ. 17): ಫಿಟ್’ನೆಸ್ ಮೆಂಟೇನ್ ಮಾಡೋದ್ರಲ್ಲಿ ಹೃತಿಕ್ ರೋಷನ್ ಮಾತ್ರವಲ್ಲ ಅವರ ಅಮ್ಮ ಇನ್ನೂ ಒಂದು ಕೈ ಮೇಲು. ಇವರು ಲಿಫ್ಟ್ ವೆಯಿಟ್ ಮಾಡೋದನ್ನು ನೋಡಿದ್ರೆ ಎಂತವರೂ ದಂಗಾಗಬೇಕು. 

ಜಿಮ್ ಕಾಸ್ಟೂಮ್ ಹಾಕಿಕೊಂಡು ಲಿಫ್ಟ್ ವೆಯಿಟ್ ಮಾಡುವ ವಿಡಿಯೋವನ್ನು ಹೃತಿಕ್ ರೋಷನ್ ಶೇರ್ ಮಾಡಿದ್ದಾರೆ. ನೀವಿದನ್ನು ಸ್ಫೂರ್ತಿಯಗಿ ತೆಗೆದುಕೊಳ್ಳುತ್ತೀರೋ, ಪ್ರೇರಣೆಯಾಗಿ ತೆಗೆದುಕೊಳ್ಳುತ್ತೀರೋ ಅಥವಾ ಸವಾಲಾಗಿ ತೆಗೆದುಕೊಳ್ಳುತ್ತೀರೋ ನನಗೆ ಗೊತ್ತಿಲ್ಲ! ನನ್ನ ಅಮ್ಮನನ್ನು ನೋಡಿ ಹೆಮ್ಮೆಪಡುತ್ತೀರಿ. ಇಂತಹ ಅಮ್ಮನ ಮಗನಾಗಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಲವ್ ಯೂ ಮಾಮ್! ಎಂದು ಬರೆದುಕೊಂಡಿದ್ದಾರೆ. 

View post on Instagram