ಅದಕ್ಕೆ ಒಂದು ವರ್ಷ ಅಕ್ಷಯ್ ಜೊತೆ ಇರು, ನಂತ್ರ ಮದುವೆ ಬಗ್ಗೆ ತೀರ್ಮಾನ ಮಾಡು ಅಂತಾ ಟ್ವಿಂಕಲ್ ಗೆ ತಾಯಿ ಸಲಹೆ ನೀಡಿದರಂತೆ

ಬಾಲಿವುಡ್ ನ ಬಾಕ್ಸ್ ಆಫೀಸ್ ಹೀರೋ ಅಕ್ಷಯ್ ಕುಮಾರ್ ಬಗ್ಗೆ ಪತ್ನಿ ಟ್ವಿಂಕಲ್ ಖನ್ನಾ ಎಲ್ಲಾರು ಅಚ್ಚರಿ ಪಡುವ ವಿಷ್ಯವೊಂದನ್ನ ಹೇಳಿದ್ದಾರೆ.ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋನಲ್ಲಿ ಅಕ್ಷಯ್ ಕುಮಾರ್ ಅತ್ತೆ ಡಿಂಪಲ್ ಕಪಾಡಿಯಾ ಅಕ್ಷಯ್ ಬಗ್ಗೆ ಹೇಳಿದ ವಿಷಯವೊಂದು ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದೆ.ಟ್ವಿಂಕಲ್ ಖನ್ನಾಗೆ ನಟ ಅಕ್ಷಯ್ ಮೊದಲು ಪ್ರಪೋಸ್ ಮಾಡಿದ್ದರಂತೆ. ಈ ವೇಳೆ ಟ್ವಿಂಕಲ್ ಒಪ್ಪಿಕೊಂಡಿದ್ದಲ್ಲದೆ ಮನೆಗೆ ಬಂದು ಅಮ್ಮನ ಬಳಿ ಮಾತನಾಡುವಂತೆ ಹೇಳಿದ್ದರಂತೆ.ಆಗ ಟ್ವಿಂಕಲ್ ಖನ್ನಾ ಪತ್ರಕರ್ತ ಸ್ನೇಹಿತನೊಬ್ಬರು ಅಕ್ಷಯ್ ಕುಮಾರ್ ಗೇ ಎಂದು ಹೇಳಿದ್ರಂತೆ..ಇದನ್ನ ಟ್ವಿಂಕಲ್ ತಾಯಿಗೆ ಹೇಳಿದ್ದರಂತೆ.ಅದಕ್ಕೆ ಒಂದು ವರ್ಷ ಅಕ್ಷಯ್ ಜೊತೆ ಇರು, ನಂತ್ರ ಮದುವೆ ಬಗ್ಗೆ ತೀರ್ಮಾನ ಮಾಡು ಅಂತಾ ಟ್ವಿಂಕಲ್ ಗೆ ತಾಯಿ ಸಲಹೆ ನೀಡಿದರಂತೆ..ಹಾಗಾಗಿ ಒಂದು ವರ್ಷ ಅಕ್ಷಯ್ ಜೊತೆ ಕಳೆದ ಟ್ವಿಂಕಲ್ ನಂತ್ರ ಮದುವೆಯಾಗಿದ್ದಾರಂತೆ.

Add Asianetnews Kannada as a Preferred SourcegooglePreferred