ತಮಾಷೆ ಅಲ್ಲ... ಜಪಾನಿನಲ್ಲಿ ಹೈಟೆಕ್‌ ಟಾಯ್ಲೆಟ್‌; ನೀರು ಬರಲು ಬಟನ್‌ ಒತ್ತಬೇಕು!

ಟೋಕಿಯೋ[ಅ.01]: ಜಪಾನ್‌ ತಂತ್ರಜ್ಞಾನದಲ್ಲಿ ಮುಂದುವರಿದ ದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಜಪಾನಿನಲ್ಲಿ ರಗ್ಬಿ ವಿಶ್ವಕಪ್‌ಗಾಗಿ ಹೈಟೆಕ್‌ ಟಾಯ್ಲೆಟ್‌ಗಳನ್ನು ಪರಿಚಯಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಈ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಶೌಚಕ್ಕೂ ಸರದಿ ನಿಲ್ಲಬೇಕು'

ಈ ಟಾಯ್ಲೆಟ್‌ಗಳಲ್ಲಿ ಫ್ಲಶ್‌ ಹಾಗೂ ಗನ್‌ ಪೈಪ್‌ಗಳ ಬದಲು ಬಟನ್‌ಗಳನ್ನು ನೀಡಲಾಗಿದೆ. ಬಟನ್‌ ಒತ್ತಿದರೆ ಮಾತ್ರವೇ ನೀರು ಬರುತ್ತದೆ.

ಬ್ರಿಟನ್‌ ಅರಮನೆಯಿಂದ ಚಿನ್ನದ ಕಮೋಡ್ ಕಳ್ಳತನ!

ವಿವಿಧ ಕಾರ್ಯಗಳನ್ನು ಮಾಡಲು 15 ಬಟನ್‌ಗಳನ್ನು ನೀಡಲಾಗಿದೆ. ಆದರೆ, ಅವು ಜಪಾನ್‌ ಭಾಷೆಯಲ್ಲಿ ಇದ್ದು ಜಪಾನಿಗೆ ಬರುವ ಪ್ರವಾಸಿಗರು ಈ ಹೈಟೆಕ್‌ ಟಾಯ್ಲೆಟ್‌ ಬಳಸುವುದು ಹೇಗೆ ಎಂಬ ಗೊಂದಲಕ್ಕೆ ಸಿಲುಕಿದ್ದಾರಂತೆ.