ಆರ್‌ಬಿಐ ಸಮೀಕ್ಷೆ ಸಂಪೂರ್ಣ ಸತ್ಯಾಸತ್ಯತೆ ಇಲ್ಲಿದೆ..!

Here is the entire truth of RBI Survey
Highlights

ಆರ್‌ಬಿಐ ಸಮೀಕ್ಷೆ ಸಂಪೂಣರ್ಣ ಸತ್ಯಾಸತ್ಯೆತೆ ಏನು?

ಮೋದಿ ಸಕಾರ್ಕಾರದ ವಿರುದ್ದ ಜನಸಾಮಾನ್ಯರ ಆಕ್ರೋಶ ನಿಜವೇ?

ಸಮೀಕ್ಷೆಯಲ್ಲಿನ ಋನಾತ್ಮಕ ಅಂಶಗಳು ಯಾವವು?

ಧನಾತ್ಮಕ ಅಂಶಗಳ ಮಹತ್ವ ಎಂತದ್ದು?
 

ಬೆಂಗಳೂರು(ಜೂ.9): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕುರಿತು ನಡೆಸಿದ ಸಮೀಕ್ಷೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆರ್‌ಬಿಐ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಕುರಿತು ಜನಸಾಮಾನ್ಯರಲ್ಲಿ ಅಸಮಾಧಾನವಿದೆ ಎಂಬುದು ಮೇಲ್ನೋಟಕ್ಕೆ ಕಂಡುಕೊಂಡ ಸತ್ಯವಾಗಿತ್ತು. 

ಆದರೆ ಈ ಸಮೀಕ್ಷೆ ಸಂಪೂರ್ಣ ಜನರ ಅಭಿವ್ಯಕ್ತಿಯೇ ಎಂಬ ಪ್ರಶ್ನೆಯೂ ಇದೇ ವೇಳೆ ಕೇಳಿ ಬಂದಿದ್ದು ಸುಳ್ಳಲ್ಲ. ಆರ್‌ಬಿಐ ಸವೆರ್ವೆ ನಡೆಸಿದ ಪರಿ, ಸರ್ವೆಗಾಗಿ ಅದು ಆಯ್ಕೆ ಮಾಡಿಕೊಂಡ ನಗರಗಳು ಹೀಗೆ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದೇ ಹೋಗಿದ್ದು ಈ ಸಮೀಕ್ಷೆಯ ವಿಪರ್ಯಾಸ.

"

ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಬೆಂಗಳೂರಿನ ಪ್ರಸಿದ್ದ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಬಿಎನ್ ಮೋಹನ್ ಅವರು, ಆರ್‌ಬಿಐ ಸಮೀಕ್ಷೆಯಲ್ಲಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಎತ್ತಿ ತೋರಿಸಿದ್ದಾರೆ. ಆರ್‌ಬಿಐ ಸಮೀಕ್ಷೆ ಕುರಿತಂತೆ ಬಿಎನ್ ಮೋಹನ್ ಏನು ಹೇಳಿದರು ಎಂಬುದನ್ನು ನೀವೆ ನೋಡಿ.

loader