ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರು ಗುಪ್ತವಾಗಿ ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಭೇಟಿಯಾಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಾರ್ದಿಕ್ ಮಾಜಿ ಆಪ್ತ ದಿನೇಶ್ ಬಂಭಾನಿಯಾ ಆರೋಪಿಸಿದ್ದಾರೆ.

ಅಹಮದಾಬಾದ್(ಡಿ.14): ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರು ಗುಪ್ತವಾಗಿ ಕಾಂಗ್ರೆಸ್ ನಿರ್ಗಮಿತ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರನ್ನು ಭೇಟಿಯಾಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಾರ್ದಿಕ್ ಮಾಜಿ ಆಪ್ತ ದಿನೇಶ್ ಬಂಭಾನಿಯಾ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಹಾರ್ದಿಕ್ ಈ ಆಪಾದನೆ ನಿರಾಕರಿಸಿದ್ದು, ` ಈ ಆಪಾದನೆ ಮಾಡಿದವರು ನಾಳೆ ನಾನು ನವಾಜ್ ಶರೀಫ್ರನ್ನು ಭೇಟಿ ಮಾಡಿರುವೆ ಎಂದೂ ಹೇಳಬಹುದು' ಎಂದು ಹೇಳಿದ್ದಾರೆ.