ಈಗಲ್'ಟನ್ ರೆಸಾರ್ಟ್'ನಲ್ಲಿ ಬೀಡುಬಿಟ್ಟಿರುವ ಗುಜರಾತ್ ಶಾಸಕರು ಡ್ಯಾನ್ಸ್ ಡ್ಯಾನ್ಸ್ ಆಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ.

ಬೆಂಗಳೂರು(ಆ.04): ಬೆಂಗಳೂರು ಹಾಗೂ ವಿವಿಧಕಡೆ ಕಳೆದ 3 ದಿನಗಳಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ ಸ್ವತ್ತುಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರಿಸಿದ್ದರೆ, ಈಗಲ್'ಟನ್ ರೆಸಾರ್ಟ್'ನಲ್ಲಿ ಬೀಡುಬಿಟ್ಟಿರುವ ಗುಜರಾತ್ ಶಾಸಕರು ಡ್ಯಾನ್ಸ್ ಡ್ಯಾನ್ಸ್ ಆಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ 7.30ಕ್ಕೆ ರೆಸಾರ್ಟ್​ಗೆ ಆಗಮಿಸಿದ 6 ಮಂದಿ ಪಾಪ್​ ಡ್ಯಾನ್ಸರ್​ಗಳು ಶಾಸಕರೊಂದಿಗೆ ಮೋಜುಮಸ್ತಿ ಮಾಡಿದ್ದಾರೆ ಎಂದು ಸುವರ್ಣ್ಯ ನ್ಯೂಸ್ ಸೋದರ ಸಂಸ್ಥೆ ರಿಪಬ್ಲಿಕ್ ಟಿವಿ ವರದಿ ಮಾಡಿದೆ.

(ಸಾಂದರ್ಭಿಕ )