ಸಾಮಾಜಿಕ ಕಾರ್ಯಕರ್ತ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಗುಜರಾತ್'ನಲ್ಲಿ ಕಾಂಗ್ರೆಸ್'ಗೆ ಗೆಲುವು ಲಭಿಸಲಿದೆ ನರದಿ ನೀಡಲಾಗಿದೆ.

ಬೆಂಗಳೂರು(ಡಿ.14): ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು 13 ವಿವಿಧ ರಾಷ್ಟ್ರೀಯ, ಸ್ಥಳೀಯ ಸುದ್ದಿ ಮಾಧ್ಯಮಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಮೀಕ್ಷೆಗಳು ವರದಿ ನೀಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾಮಾಜಿಕ ಕಾರ್ಯಕರ್ತ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅವರ ನೇತೃತ್ವದಲ್ಲಿ ನಡೆದ ಸಮೀಕ್ಷೆಯಲ್ಲಿ ಗುಜರಾತ್'ನಲ್ಲಿ ಕಾಂಗ್ರೆಸ್'ಗೆ ಗೆಲುವು ಲಭಿಸಲಿದೆ ನರದಿ ನೀಡಲಾಗಿದೆ.

ವಿವಿಧ ವಾಹಿನಿಗಳ ಸಮೀಕ್ಷೆಗಳು ನೀಡಿದ ಫಲಿತಾಂಶ

1) TIMES NOW - ಬಿಜೆಪಿ 109, ಕಾಂಗ್ರೆಸ್ 70, ಇತರೆ 03


2) REPUBLIC TV - ಬಿಜೆಪಿ 108, ಕಾಂಗ್ರೆಸ್ 74, ಇತರೆ - 0

3) NEWS X - ಬಿಜೆಪಿ 115, ಕಾಂಗ್ರೆಸ್ 65, ಇತರೆ - 3

4) TODAY'S ಚಾಣಕ್ಯ - ಬಿಜೆಪಿ 135, ಕಾಂಗ್ರೆಸ್ 47, ಇತರರು 3

5) ಜನ್​ ಕೀ ಬಾತ್ - ಬಿಜೆಪಿ 115, ಕಾಂಗ್ರೆಸ್ 65, ಇತರರು 2

6) ABP NEWS - ಬಿಜೆಪಿ 117, ಕಾಂಗ್ರೆಸ್ 64 , ಇತರರು 1

7) NEWS NATION - ಬಿಜೆಪಿ124ರಿಂದ -128, ಕಾಂಗ್ರೆಸ್​ 52ರಿಂದ 56

8) ಗುಜರಾತ್​ನ ಸ್ಥಳೀಯ ಚಾನೆಲ್​ NIRMAN TV ಸಮೀಕ್ಷೆ ಬಿಜೆಪಿ 104, ಕಾಂಗ್ರೆಸ್​ 74, ಇತರರು 4

9) SAHAARA TV - ಬಿಜೆಪಿ 110-120, ಕಾಂಗ್ರೆಸ್ 65-75

10 INDIA TODAY - ಬಿಜೆಪಿ 99-113, ಕಾಂಗ್ರೆಸ್​ 68-82

11) COPS ಸಮೀಕ್ಷೆ - ಬಿಜೆಪಿ - 128, ಕಾಂಗ್ರೆಸ್ - 54, ಇತರೆ 4

12) ZEE NEWS - ಬಿಜೆಪಿ 99-113, ಕಾಂಗ್ರೆಸ್ 68-113, ಇತರೆ 0-2

13) ಸಿಎನ್​ಎನ್ : ಬಿಜೆಪಿ 125, ಕಾಂಗ್ರೆಸ್ 57, ಇತರರಿಗೆ ಶೂನ್ಯ ಸ್ಥಾನ

ಹಿಮಾಚಲ ಪ್ರದೇಶದ ಚುನಾವಣೆಯಲ್ಲೂ ಕೂಡ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿವೆ.