Asianet Suvarna News Asianet Suvarna News

ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಸುದ್ದಿ! 100 ಸಿಸಿ ಕಡಿಮೆ ಇಂಜೀನ್ ವಾಹನ ನೊಂದಣಿಗೆ ಗ್ರೀನ್ ಸಿಗ್ನಲ್

ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಸುದ್ದಿ!  100 ಸಿಸಿ ಇಂಜಿನ್ ಗಿಂತ ಕಡಿಮೆ ಸಾಮರ್ಥ್ಯದ ಬೈಕ್ ನೋಂದಣಿಗೆ ಸರ್ಕಾರ ನೀಡಿದ್ದ ನಿಷೇಧಾಜ್ಞೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕೊನೆಗೂ ಬೈಕ್ ಸವಾರರು ನಿಟ್ಟುಸಿರು ಬಿಡುವಂತಾಗಿದೆ. 

Green Signal to register below 100 CC vehicle

ಬೆಂಗಳೂರು (ನ.08): ದ್ವಿಚಕ್ರ ವಾಹನ ಸವಾರರಿಗೆ ಸಿಹಿ ಸುದ್ದಿ!  100 ಸಿಸಿ ಇಂಜಿನ್ ಗಿಂತ ಕಡಿಮೆ ಸಾಮರ್ಥ್ಯದ ಬೈಕ್ ನೋಂದಣಿಗೆ ಸರ್ಕಾರ ನೀಡಿದ್ದ ನಿಷೇಧಾಜ್ಞೆ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಕೊನೆಗೂ ಬೈಕ್ ಸವಾರರು ನಿಟ್ಟುಸಿರು ಬಿಡುವಂತಾಗಿದೆ. 

ರಾಜ್ಯದ ಎಲ್ಲಾ ಆರ್.ಟಿ.ಒ ಗಳಿಗೆ 100 ಸಿಸಿ ಕಡಿಮೆ ಇಂಜಿನ್ ಸಾಮರ್ಥ್ಯದ ವಾಹನಗಳಿಗೆ ನೊಂದಣಿ ಮಾಡುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.

Latest Videos
Follow Us:
Download App:
  • android
  • ios