ವೈಟ್ ಶಾರ್ಕ್ ನೋಡಿ, ಅದರ ಚಿತ್ರವನ್ನು ಸೆರೆ ಹಿಡಿಯಲು ಕೇಜ್ ವೊಂದರಲ್ಲಿ ಬಂಧಿಯಾಗಿ ನೀರಿಗೆ ಇಳಿದ್ದ, ಆದರೆ ದಾರಿ ತಪ್ಪಿಸದ ಶಾರ್ಕ್ ಆತನ ಕೇಜ್ ಒಳಗೆ ನುಗ್ಗಿದೆ.
ಸಮುದ್ರವೊಂದರಲ್ಲಿ ವೈಟ್ ಶಾರ್ಕ್ ನೋಡಲು ಸಮುದ್ರಕ್ಕೆ ಇಳಿದ ವ್ಯಕ್ತಿಯೊಬ್ಬ ಸ್ವಲ್ಪದರಲ್ಲಿ ಜೀವಂತವಾಗಿ ಹೊರ ಬಂದಿದ್ದಾನೆ.
ವೈಟ್ ಶಾರ್ಕ್ ನೋಡಿ, ಅದರ ಚಿತ್ರವನ್ನು ಸೆರೆ ಹಿಡಿಯಲು ಕೇಜ್ ವೊಂದರಲ್ಲಿ ಬಂಧಿಯಾಗಿ ನೀರಿಗೆ ಇಳಿದ್ದ, ಆದರೆ ದಾರಿ ತಪ್ಪಿಸದ ಶಾರ್ಕ್ ಆತನ ಕೇಜ್ ಒಳಗೆ ನುಗ್ಗಿದೆ.
ದೋಣಿಯ ಮೇಲೆ ನಿಂತಿದ್ಧವರು ಕೇಜ್ ಒಳಗೆ ಇದ್ದ ವ್ಯಕ್ತಿ ಶಾರ್ಕ್ ಬಾಯಿಗೆ ಆಹಾರವಾದ ಎಂದು ಕೊಳ್ಳುತ್ತಿರುವ ಸಂದರ್ಭದಲ್ಲಿ ಈತ ಜೀವಂತವಾಗಿ ಸಣ್ಣ ಗಾಯವೂ ಇಲ್ಲದೇ ಮೇಲೆದ್ದು ಬಂದಿದ್ದಾನೆ.