ಸ್ಟೀಲ್ ಫ್ಲೈ ಓವರ್ ಯೋಜನೆಯನ್ನು ಕೈ ಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗೋವಿಂದರಾಜು ಡೈರಿಯಲ್ಲಿ ಈ ಯೋಜನೆಗಾಗಿ 65 ಕೋಟಿ ಕಪ್ಪ ಕೊಡಲಾಗಿದೆ ಎಂದು ಬರೆಯಲಾಗಿತ್ತು. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಈಗ ಸ್ಟೀಲ್ ಫ್ಲೈ ಓವರ್ ಯೋಜನೆಯನ್ನು ಕೈ ಬಿಡುವ ನಿರ್ಧಾರಕ್ಕೆ ಸರ್ಕಾರ ಸಜ್ಜಾಗಿದೆ. ಈ ಕುರಿತಾಗಿ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು(ಮಾ.02): ಸ್ಟೀಲ್ಫ್ಲೈಓವರ್ಯೋಜನೆಯನ್ನುಕೈಬಿಡಲುರಾಜ್ಯಸರ್ಕಾರನಿರ್ಧರಿಸಿದೆ. ಗೋವಿಂದರಾಜುಡೈರಿಯಲ್ಲಿಈಯೋಜನೆಗಾಗಿ 65 ಕೋಟಿಕಪ್ಪ ಕೊಡಲಾಗಿದೆ ಎಂದುಬರೆಯಲಾಗಿತ್ತು. ಈಮುಜುಗರದಿಂದತಪ್ಪಿಸಿಕೊಳ್ಳಲುಈಗಸ್ಟೀಲ್ಫ್ಲೈಓವರ್ಯೋಜನೆಯನ್ನುಕೈಬಿಡುವನಿರ್ಧಾರಕ್ಕೆಸರ್ಕಾರಸಜ್ಜಾಗಿದೆ. ಈಕುರಿತಾಗಿನಿನ್ನೆ ನಡೆದ ಸಚಿವಸಂಪುಟಸಭೆಯಲ್ಲಿನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಯೋಜನೆಗೆಜನರಿಂದಲೂಭಾರೀವಿರೋಧವ್ಯಕ್ತವಾಗಿತ್ತು. ವಿರೋಧದನಡುವೆಯೂಹಠಬಿಡದರಾಜ್ಯಸರ್ಕಾರಸ್ಟೀಲ್ಫ್ಲೈಓವರ್ನಿರ್ಮಾಣಕ್ಕೆಸರ್ಕಾರಮುಂದಾಗಿತ್ತು. ಆದರೆಕೆಲದಿನಗಳಹಿಂದಷ್ಟೇಗೋವಿಂದರಾಜುಡೈರಿಯಲ್ಲಿಬಹಿರಂಗವಾದಕಪ್ಪವಿಚಾರದಬೆಳವಣಿಗೆಯಬಳಿಕಇಂತಹುದ್ದೊಂದುಮಹತ್ವದನಿರ್ಧಾರಕೈಗೊಂಡಿದೆ. ನಿನ್ನೆಯಸಚಿವಸಂಪುಟಸಭೆಯಲ್ಲಿಚರ್ಚೆನಡೆಸಿಅಂತಿಮನಿರ್ಧಾರವನ್ನೂಕೈಗೊಂಡಿದ್ದಾರೆ ಎಂದು ತಿಳಿದು ಬಂದಿದ್ದು, ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬರಬೇಕಿದೆ.
ಸ್ಟೀಲ್ಫ್ಲೈಓವರ್ ಯೋಜನೆ ಅತ್ಯಂತ ವಿವಾದಿತ ಯೋಜನೆಯಾಗಿತ್ತು. 1800 ಕೋಟಿ ವೆಚ್ಚದ ದೇಶದ ಅತ್ಯಂತ ದುಬಾರಿ ಬ್ರಿಡ್ಜ್ ಎಂಬ ಕುಖ್ಯಾತಿ ಯನ್ನೂ ಪಡೆದಿತ್ತು. ಇದಕ್ಕಾಗಿ ಹಲವಾರು ಪ್ರತಿಭಟನೆ ಹಾಗೂ ಹೋರಾಟಗಳೂ ನಡೆದಿದ್ದವು. ಸಿಟಿಜನ್ ಫೋರಂ ಎಂಬ ವೇದಿಕೆ ಕಟ್ಟಿಕೊಂಡು ಬೆಂಗಳೂರಿನ ನಾಗರಿಕರು, 800 ಮರಗಳನ್ನು ಕಡಿಯಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು, ನಮ್ಮ ಬೆಂಗಳೂರು ಫೌಂಡೇಷನ್ ಕೂಡಾ ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್'ನ ಹಸಿರು ಪೀಠಕ್ಕೂ ಅರ್ಜಿ ಸಲ್ಲಿಸಿತ್ತು. ಇಷ್ಟೆಲ್ಲಾ ನಡೆದಿದ್ದರೂ ಹಠ ಬಿಡದ ಸರ್ಕಾರಸ್ಟೀಲ್ಫ್ಲೈಓವರ್ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕಾಗಿ ಎಲ್'ಎನ್'ಟಿ ಕಂಪೆನಿಯೊಂದಿಗೆ ಟೆಂಡರ್'ನ್ನು ಕೂಡಾ ನೀಡಲಾಗಿತ್ತು. ಇದಕ್ಕಾಗಿ ಕೇವಲ ಆದೇಶ ನೀಡುವುದಷ್ಟೇ ಬಾಕಿ ಇತ್ತು.
ಆದರೆ ಇಷ್ಟೆಲ್ಲ ಹೋರಾಟಕ್ಕೆ ಬಗ್ಗದ ಸರ್ಕಾರ ಇದೀಗ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ತಣ್ಣಗಾದ ಸರ್ಕಾರ ಯೋಜನೆಯನ್ನೇ ರದ್ದುಗೊಳಿಸಲು ನಿರ್ಧರಿಸಿದೆ.
