ಐಸಿಐಸಿಐ ಬ್ಯಾಂಕ್ ಗ್ರಾಹಕರೆ ನಿಮಗಿಲ್ಲಿದೆ ಗುಡ್ ನ್ಯೂಸ್

First Published 2, Mar 2018, 3:16 PM IST
Good news For ICICI Bank customers
Highlights

ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಡೆಬಿಟ್ ಕಾರ್ಡ್ ಮೇಲೆ  ತಮಗಿಷ್ಟವಾದ ಚಿತ್ರವನ್ನು ಹಾಕಿಸಿಕೊಳ್ಳಲು ಇದೀಗ ಬ್ಯಾಂಕ್’ನಿಂದ ಅವಕಾಶ ನೀಡಲಾಗಿದೆ. 

ಬೆಂಗಳೂರು : ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ಡೆಬಿಟ್ ಕಾರ್ಡ್ ಮೇಲೆ  ತಮಗಿಷ್ಟವಾದ ಚಿತ್ರವನ್ನು ಹಾಕಿಸಿಕೊಳ್ಳಲು ಇದೀಗ ಬ್ಯಾಂಕ್’ನಿಂದ ಅವಕಾಶ ನೀಡಲಾಗಿದೆ. 

ಇದರಿಂದ ಅಭಿಮಾನಿಯೊಬ್ಬ ಎಚ್’ಡಿ ಕುಮಾರಸ್ವಾಮಿ ಚಿತ್ರ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಕಿರಣ್ ಎಂಬಾತ ತಮ್ಮ ಡೆಬಿಟ್ ಕಾರ್ಡ್ ಮೇಲೆ  ತಮ್ಮ ನೆಚ್ಚಿನ ನಾಯಕನ  ಚಿತ್ರವನ್ನು ಹಾಕಿಸಿಕೊಂಡಿದ್ದಾರೆ.

loader