ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ; ಬೆಲೆಯಲ್ಲಿ ಕುಸಿತ

First Published 21, Feb 2018, 12:34 PM IST
Gold futures slide 0 31 per cent on weak overseas cues
Highlights

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದರಿಂದ ಶೇ. ೦.31 ರಷ್ಟು ಕುಸಿದಿದ್ದು, 10 ಗ್ರಾಮ್ ಚಿನ್ನದ ಬೆಲೆ 30.437 ರೂ ಕಂಡಿದೆ. 

ನವದೆಹಲಿ (ಫೆ.21): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದರಿಂದ ಶೇ. ೦.31 ರಷ್ಟು ಕುಸಿದಿದ್ದು, 10 ಗ್ರಾಮ್ ಚಿನ್ನದ ಬೆಲೆ 30.437 ರೂ ಕಂಡಿದೆ. 

ಒಂದು ಗ್ರಾಮ್’ಗೆ 95 ರೂ ನಷ್ಟು ಇಳಿಕೆ ಕಂಡಿದ್ದು 10 ಗ್ರಾಮ್ ಚಿನ್ನಕ್ಕೆ 30, 437 ರೂ ಆಗಲಿದೆ. ಇದು ಏಪ್ರಿಲ್’ವರೆಗೂ ಮುಂದುವರೆಯಲಿದೆ. 
 

loader