MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
ECI Internal Rift
Bay of Bengal Cyclone
India's Highest Civilian Award
Today's Horoscope
Satish Jarkiholi ED Probe
YouTuber Madhu Gowda
Karnataka Assembly Drama
Karnataka BJP vs Congress
India Rich List 2026
Indian Education System
Vande Bharat Express Arasikere
  • Home
  • News
  • India News
  • ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ: ಇಲ್ಲಿದೆ ಏರೋ ಇಂಡಿಯಾ 2019 ಫೋಟೋಗಳು

ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ: ಇಲ್ಲಿದೆ ಏರೋ ಇಂಡಿಯಾ 2019 ಫೋಟೋಗಳು

  ‘ಏರೋ ಇಂಡಿಯಾ’ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ವಿಶ್ವದ ದಿಗ್ಗಜ ರಾಷ್ಟ್ರಗಳೊಂದಿಗೆ ಸರಿಸಮನಾಗಿ ನಿಲ್ಲಲು ಸಹಕಾರಿಯಾಗಿದೆ. ಭಾರತ ಈವರೆಗೆ ನಾಲ್ಕು ಸಾವಿರ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದಿಸಿದೆ.

2 Min read
Author : Web Desk
Published : Feb 21 2019, 03:01 PM IST
Share this Photo Gallery
  • FB
  • TW
  • Linkdin
  • Whatsapp
19
ಏರೋ ಇಂಡಿಯಾ’ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಿದ್ದು, ವಿಶ್ವದ ದಿಗ್ಗಜ ರಾಷ್ಟ್ರಗಳೊಂದಿಗೆ ಸರಿಸಮನಾಗಿ ನಿಲ್ಲಲು ಸಹಕಾರಿಯಾಗಿದೆ. ಭಾರತ ಈವರೆಗೆ ನಾಲ್ಕು ಸಾವಿರ ಏರ್‌ಕ್ರಾಫ್ಟ್‌ಗಳನ್ನು ಉತ್ಪಾದಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29
ಯಲಹಂಕದ ವಾಯುನೆಲೆಗೆ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಂದ ಹಾರಿ ಬಂದಿರುವ ಲೋಹದ ಹಕ್ಕಿಗಳು ತಮ್ಮ ಕಲರವ ಮಾಡಿವೆ.

39
ನೀಲ ನಭದಲ್ಲಿ ‘ಸಾರಂಗ’ದ ವೈಯಾರ, ‘ಸೂರ್ಯ ಕಿರಣ ’ಗಳ ತಕಧಿಮಿ ನೃತ್ಯ, ಈ ಲೋಹದ ಹಕ್ಕಿಗಲು ಬಿಡಿಸಿದ ಬಣ್ಣ ಬಣ್ಣಗಳ ರಂಗೋಲಿಯ ಚಿತ್ತಾರ ಅಳಿಸುವ ಮುನ್ನವೇ ಅಬ್ಬರಿಸಿ ಆಕಾಶವನ್ನೇ ಸೀಳಿಕೊಂಡು ಬಂದಂತೆ ಭಾಸವಾಗುವ ಸುಖೋಯ್, ರಫೇಲ್  ಯುದ್ಧ ವಿಮಾನಗಳು ಗಮನ ಸೆಳೆದವು.

49
ವೈಮಾನಿಕ ಪ್ರದರ್ಶನದಲ್ಲಿ ಅತ್ಯಂತ ಹೆಚ್ಚು ಆಕರ್ಷಕವಾದ ಸೂರ್ಯ ಕಿರಣ ತಂಡದ ಸುಮಾರು ಒಂಬತ್ತು ವಿಮಾನಗಳು ವಜ್ರಾಕಾರದಲ್ಲಿ ಹಾರಾಡುತ್ತ, ಬಣ್ಣ ಬಣ್ಣದ ಹೊಗೆಯನ್ನು ಹೊರಸೂಸುವ ಮೂಲಕ ಆಕಾಶದಲ್ಲಿ ರಂಗೋಲಿ ಬಿಡಿಸಿದವು. ಅಲ್ಲದೆ, ಅರ್ಧ ಗಂಟೆವರೆಗೆ ತಾಲೀಮು ನಡೆಸಿದ ಪೈಲಟ್‌ಗಳು, ವಾಯು ನೆಲೆ ಸುತ್ತಮುತ್ತಲ ಜನರಿಗೆ ಮನರಂಜನೆ ನೀಡಿದರು.

59
ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ರೆಫೇಲ್-7 ಜಿಎಸ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿಳಿದಿದ್ದು ನಾಲ್ಕು ರಫೇಲ್ ವಿಮಾನಗಳು ಫ್ರಾನ್ಸ್‌ನಿಂದ ಯಲಹಂಕ ವಾಯು ನಲೆಗೆ ಆಗಮಿಸಿವೆ. ಮೂರು ವಿಮಾನಗಳು ತಾಲೀಮು ಪ್ರದರ್ಶನ ನಡೆಸಿದವು. ಒಂದು ವಿಮಾನ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು.

69
12 ನೇ ಆವೃತ್ತಿಯ ಏರೋ ಇಂಡಿಯಾ ‘ಏರ್ ಶೋ 2019’ನಲ್ಲಿ 36 ದೇಶಿಯ ವಿಮಾನಗಳು, 7 ವಿದೇಶಿ ವಿಮಾನಗಳು ಹಾಗೂ ಭಾರತೀಯ ವಾಯು ಸೇನೆಯ (ಐಎಎಫ್) 11 ವಿಮಾನಗಳು ಭಾಗಿಯಾಗಿವೆ.

79
ಸುಮಾರು 31 ವಿಮಾನಗಳು ಬಾನಂಗಳದಲ್ಲಿ ಪ್ರದರ್ಶನ ನೀಡಲಿವೆ. ಇನ್ನುಳಿದ 17 ವಿಮಾನಗಳನ್ನು ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

89
12 ನೇ ವೈಮಾನಿಕ ಪ್ರದರ್ಶನಲ್ಲಿ ಭಾರತದ ಎಚ್‌ಎಎಲ್, ಬಿಎಚ್‌ಇಎಲ್, ಡಿಆರ್‌ಡಿಒ , ಬೆಮೆಲ್, ಅಮೆರಿಕದ ಎಫ್- 16 , ಎಫ್ - 18, ಫ್ರಾನ್ಸ್‌ನ ಡೆಸಾಲ್ಟ್, ಏರ್ ಬಸ್, ಜರ್ಮನಿ, ಕೊರಿಯಾ, ಸೌದಿ ಅರೇಬಿಯಾ, ಇಸ್ರೇಲ್, ಇಟಲಿ, ಜಪಾನ್, ರಷ್ಯಾ, ಸ್ವಿಡ್ಜರ್‌ಲ್ಯಾಂಡ್, ಉಕ್ರೇನ್, ಯುಎಇ, ದಕ್ಷಿಣ ಆಫ್ರಿಕಾ, ಬ್ರಿಟನ್ ಸೇರಿದಂತೆ ಒಟ್ಟು 370 ಕ್ಕೂ ಹೆಚ್ಚು ಕಂಪನಿಗಳು ಏರ್ ಶೋದಲ್ಲಿ  ಭಾಗಿಯಾಗಿವೆ.

99
ಸ್ವೀಡನ್ ದೇಶ ತಯಾರಿಸಿರುವ ಗ್ರೈಪೆನ್ ಯುದ್ಧ ವಿಮಾನ ಯಲಹಂಕ ವಾಯುನೆಲೆಗೆ ಬಂದಿದ್ದು, ಬಹಳ ಆಕರ್ಷಣಿಯವಾಗಿದೆ.  ಈ ಯುದ್ಧ ವಿಮಾನ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, 15.2 ಮೀ. ಉದ್ದವಿದೆ. ಇದರ ರೆಕ್ಕೆಗಳು 8.6 ಮೀ ಇದ್ದು, 16 ,500 ಕೆ.ಜಿ ತೂಕವನ್ನು ಹೊತ್ತೊಯ್ಯಬಲ್ಲದು. ಇದು ಒಂದು ತಾಸಿಗೆ 2,500 ಕಿ.ಮೀ. ಹಾರಾಟ ನಡೆಸಲಿದ್ದು, ಒಂದು ಎಂಜಿನ್‌ನನ್ನು ಹೊಂದಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

WD
Web Desk
 
Latest Videos
Recommended Stories
Recommended image1
'ನ್ಯಾಷನಲ್​ ಕ್ರಷ್'​ ರಿಷಬ್​ ಸಿಂ​ಗ್​ಗೆ ಇನ್​ಸ್ಟಾದಿಂದ್ಲೇ ಮಾಸಿಕ 3 ಲಕ್ಷ ಆದಾಯ! ಮಾಜಿ ಎಸಿಡಿ ರೋಚಕ ಸ್ಟೋರಿ ಕೇಳಿ
Recommended image2
ಶತಾಬ್ದಿ Vs ವಂದೇ ಭಾರತ್ ರೈಲುಗಳ ನಡುವಿನ ವ್ಯತ್ಯಾಸವೇನು? ಟಿಕೆಟ್ ಬುಕ್ ಮಾಡುವ ಮುನ್ನ ಇದನ್ನು ತಿಳಿಯಿರಿ!
Recommended image3
ಅನುಕಂಪದ ಆಧಾರದ ಹುದ್ದೆ: ಮರುಮದ್ವೆಯಾದ್ರೂ ಸೊಸೆ ಸಂಬಳದ ಶೇ.25 ಭಾಗ ಅತ್ತೆಗೆ- ಹೈಕೋರ್ಟ್​ ಮಹತ್ವದ ತೀರ್ಪು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved