ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ಜಿರಾಫೆಯೊಂದು ಕಳೆದ ನ.5ರಂದು ಮರಿಗೆ ಜನ್ಮ ನೀಡುವ ದೃಶ್ಯವು ಅಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚೀನಾದ ಪ್ರಾಣಿ ಸಂಗ್ರಹಾಲಯದಲ್ಲಿ ಜಿರಾಫೆಯೊಂದು ಕಳೆದ ನ.5ರಂದು ಮರಿಗೆ ಜನ್ಮ ನೀಡುವ ದೃಶ್ಯವು ಅಲ್ಲಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹತ್ತು ದಿನಗಳಲ್ಲಿ ಈ ವಿಡಿಯೋವನ್ನು ಒಂದು ಮಿಲಿಯನ್'ಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.