ಮೃತದೇಹವನ್ನು ಆಸ್ಪತ್ರೆಯ ಶವಾಗಾರವೊಂದರಲ್ಲಿ ಇರಿಸಿದ್ದು, ವ್ಯಕ್ತಿಯ ಆತ್ಮ ದೇಹದಿಂದ ಹೊರಹೋಗುವ ದೃಶ್ಯಗಳು ಅಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾಗಿವೆ. ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು 40 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಆತ್ಮವೆಂಬುವುದು ಇಲ್ಲ ಎಂದು ವಾದಿಸುವವರನ್ನೂ ಮೂಕರನ್ನಾಗಿಸುತ್ತದೆ.

ಮನುಷ್ಯ ಸಾವನ್ನಪ್ಪಿದ ಬಳಿಕ ಆತನ ಆತ್ಮ ದೇಹವನ್ನು ಬಿಟ್ಟು ಹೋಗುತ್ತದೆ ಎಂಬ ಮಾತುಗಳನ್ನು ಕೇಳಿದ್ದೇವೆ. ಆದರೀಗ ಆಸ್ಪತ್ರೆಯ ಶವಾಗಾರದಲ್ಲಿದ್ದ ಮೃತದೇಹದಿಂದ ಆತ್ಮವೊಂದು ದೇಹ ಬಿಟ್ಟು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರನ್ನು ನಿಬ್ಬೆಗಾಗಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred