ಸಿಎಂ ಪುತ್ರನಿಗೆ ಗೆರಾವ್; ಗುದ್ದಲಿ ಪೂಜೆ ಬಿಟ್ಟು ವಾಪಸ್ಸಾದ ಯತೀಂದ್ರ ಸಿದ್ದರಾಮಯ್ಯ

news | Sunday, February 18th, 2018
Suvarna Web Desk
Highlights

ಸಿಎಂ ಪುತ್ರ ಯತೀಂದ್ರ ಕಾರ್ಯಕ್ರಮ ಉದ್ಘಾಟನೆ ವೇಳೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. 

ಮೈಸೂರು (ಫೆ.17): ಸಿಎಂ ಪುತ್ರ ಯತೀಂದ್ರ ಕಾರ್ಯಕ್ರಮ ಉದ್ಘಾಟನೆ ವೇಳೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. 

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಗೆಜ್ಜಗಳ್ಳಿಯಲ್ಲಿ ಈ ಘಟನೆ ನಡೆದಿದೆ.   15 ಲಕ್ಷ ವೆಚ್ಚ ರಲ್ಲಿ ಗೆಜ್ಜಗಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಸಿಎಂ ಪುತ್ರ ಡಾ.ಯತೀಂದ್ರ ತೆರಳಿದ್ದರು. ಈ ವೇಳೆ ಗುದ್ದಲಿ ಪೂಜೆ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದಾರೆ.  ಗೆಜ್ಜಗಳ್ಳಿಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.  ಕ್ಷೇತ್ರದ ಶಾಸಕರಿಲ್ಲದೆ ಗುದ್ದಲಿ ಪೂಜೆ ಏಕೆ? ಜೆಡಿಎಸ್ ಕಾರ್ಯಕರ್ತರು ಯತೀಂದ್ರಗೆ ಪ್ರಶ್ನಿಸಿದ್ದಾರೆ. 

ಈ ವೇಳೆ  ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಗುದ್ದಲಿ ಪೂಜೆ ಕೈ ಡಾ. ಯತೀಂದ್ರ ಬಿಟ್ಟು ತೆರಳಿದ್ದಾರೆ. 

Comments 0
Add Comment

  Related Posts

  Ex Mla Refuse Congress Ticket

  video | Friday, April 13th, 2018

  CM Two Constituencies Story

  video | Thursday, April 12th, 2018

  Ex Mla Refuse Congress Ticket

  video | Friday, April 13th, 2018
  Suvarna Web Desk