ಆಗ ಮತ ಎಣಿಕೆ ಕೇಂದ್ರದ ಸಮೀಪವೇ ಇದ್ದ 4 ವರ್ಷದ ಬಾಲಕಿ ಯಾಶಿಕಾಳನ್ನು ಕರೆತಂದು

220ನೇ ವಾರ್ಡ್‌ನಲ್ಲಿ ಶಿವಸೇನೆಯ ಸುರೇಂದ್ರ ಬಾಗಲಕರ್ ಹಾಗೂ ಬಿಜೆಪಿಯ ಅತುಲ್ ಶಾ ನಡುವೆ ಲಿತಾಂಶ ಟೈ ಆಯಿತು. 3 ಸಲ ಮರು ಮತ ಎಣಿಕೆ ಮಾಡಿದಾಗಲೂ ಇದೇ ಲಿತಾಂಶ ಬಂತು. ಹೀಗಾಗಿ ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಆಗ ಮತ ಎಣಿಕೆ ಕೇಂದ್ರದ ಸಮೀಪವೇ ಇದ್ದ 4 ವರ್ಷದ ಬಾಲಕಿ ಯಾಶಿಕಾಳನ್ನು ಕರೆತಂದು ಚೀಟಿ ಎತ್ತಿದಾಗ ಆಯ್ಕೆಯಾಗಿದ್ದು ಅತುಲ್ ಶಾ!