ನಿರ್ಭಯಾ ತಾಯಿ ದೈಹಿಕ ಸೌಂದರ್ಯ ಹೊಗಳಿದ ನಿವೃತ್ತ ಡಿಜಿಪಿ ಸಾಂಗ್ಲಿಯಾನ..

Former DGP Sangliyana Talk About Nirbhaya Beauty
Highlights

ನಿರ್ಭಯಾಳ ತಾಯಿಯ ದೈಹಿಕ ಸೌಂದರ್ಯವನ್ನು ವರ್ಣಿಸಿ ನಿವೃತ್ತ ಡಿಜಿಪಿ ಸಾಂಗ್ಲಿಯಾನ ಅವರು ವಿವಾದಕ್ಕೆ ಎಡೆಯಾಗಿದ್ದಾರೆ.

ಬೆಂಗಳೂರು : ನಿರ್ಭಯಾಳ ತಾಯಿಯ ದೈಹಿಕ ಸೌಂದರ್ಯವನ್ನು ವರ್ಣಿಸಿ ನಿವೃತ್ತ ಡಿಜಿಪಿ ಸಾಂಗ್ಲಿಯಾನ ಅವರು ವಿವಾದಕ್ಕೆ ಎಡೆಯಾಗಿದ್ದಾರೆ.

 ‘ನಾನು ನಿರ್ಭಯಾಳ ತಾಯಿ ಆಶಾದೇವಿಯನ್ನು ನೋಡಿದ್ದೇನೆ’ ‘ನಿರ್ಭಯಾಳ ತಾಯಿ ಉತ್ತಮ ದೈಹಿಕ ಸೌಂದರ್ಯ ಹೊಂದಿದ್ದಾರೆ’ ‘ಇನ್ನು ಮಗಳು ನಿರ್ಭಯಾ ಅದೆಷ್ಟು ಸೌಂದರ್ಯ ಹೊಂದಿರಬೇಡ’ ಎಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ.

ಹೀಗೆ ನಿರ್ಭಯಾ ತಾಯಿಯ ದೈಹಿಕ ಸೌಂದರ್ಯವನ್ನು ನಿವೃತ್ತ ಡಿಜಿಪಿ ಸಾಂಗ್ಲಿಯಾನ ವರ್ಣನೆ ಮಾಡಿ ವಿವಾದಕ್ಕೆ ಒಳಗಾಗಿದ್ದಾರೆ.

loader