ಕರ್ನಾಟಕದಲ್ಲಿ ರಾಜಕಾರಣದ ಆಟ; ಯುರೋಪ್‌ನಲ್ಲಿ ಸಿದ್ದು ಸೂಟಿನ ನೋಟ

First Published 8, Sep 2018, 4:10 PM IST

ಬೆಂಗಳೂರು (ಸೆ. 08): ರಾಜ್ಯದಲ್ಲಿ ಬೆಳಗಾವಿ ರಾಜಕಾರಣದ ಒಂದು ಅಧ್ಯಾಯ ಮುಗಿದಿದ್ದರೂ ಮೈತ್ರಿ ಸರಕಾರ ಒಳಗೆ ಆಂತರಿಕ ಬೇಗುದಿ ಹಾಗೆ ಉಳಿದುಕೊಂಡಿದೆ. ಒಂದು ಕಡೆ ರಮೇಶ್ ಜಾರಕಿಹೊಳಿ ಹಿರಿಯ ನಾಯಕರ ಸಂಧಾನಕ್ಕೆ ಒಪ್ಪಿಕೊಂಡಿದ್ದರೂ ಸಂಪೂರ್ಣ ಸಮಾಧಾನಗೊಂಡಿಲ್ಲ ಎಂಬುದು ಅಷ್ಟೆ ಸತ್ಯ.

ರಾಜ್ಯದಲ್ಲಿ ಇಷ್ಟೆಲ್ಲಾ ರಾಜಕಾರಣದ ಬೆಳವಣಿಗೆ ನಡೆಯುತ್ತಿದ್ದರೆ ಒಂದೆಲ್ಲಾ ಒಂದು ಹೇಳಿಕೆಗಳ ಮೂಲಕ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಯುರೋಪಿನ ಪ್ರವಾಸದಲ್ಲಿದ್ದಾರೆ.

ಸೂಟು ಬೂಟಿನಲ್ಲಿ ಮಿಂಚುತ್ತಿರುವ ಸಿದ್ದರಾಮಯ್ಯ ಯುರೋಪ್ ರೌಂಡ್ಸ್ ನ ಕೆಲ ಪೋಟೋ ಗಳು ನಿಮ್ಮ ಮುಂದೆ. 

ಯುರೋಪ್ ಪ್ರವಾಸದಲ್ಲಿ ಸೂಟು ಬೂಟಿನಲ್ಲಿ ಕಾಣಿಸಿಕೊಂಡಿರುವ ಸಿದ್ದರಾಮಯ್ಯ

ಯುರೋಪ್ ಪ್ರವಾಸದಲ್ಲಿ ಸೂಟು ಬೂಟಿನಲ್ಲಿ ಕಾಣಿಸಿಕೊಂಡಿರುವ ಸಿದ್ದರಾಮಯ್ಯ

ಮಾಸ್ಕೋ ಕನ್ನಡಿಗರ ಜೊತೆ ಆಪ್ತ ಮಾತುಕತೆಯಲ್ಲಿ ಸಿದ್ದರಾಮಯ್ಯ

ಮಾಸ್ಕೋ ಕನ್ನಡಿಗರ ಜೊತೆ ಆಪ್ತ ಮಾತುಕತೆಯಲ್ಲಿ ಸಿದ್ದರಾಮಯ್ಯ

ಮಾಸ್ಕೋ ಕನ್ನಡಿಗರ ಜೊತೆ ಫೋಟೋಗೆ ಪೋಸ್ ಕೊಡುತ್ತಿರುವುದು

ಮಾಸ್ಕೋ ಕನ್ನಡಿಗರ ಜೊತೆ ಫೋಟೋಗೆ ಪೋಸ್ ಕೊಡುತ್ತಿರುವುದು

ಸೇಂಟ್ ಪೀಟರ್‌ಬರ್ಗ್ ಪುತ್ಥಳಿ ಮುಂದೆ ಮಾಜಿ ಸಿಎಂ ಸಖತ್ ಪೋಸ್

ಸೇಂಟ್ ಪೀಟರ್‌ಬರ್ಗ್ ಪುತ್ಥಳಿ ಮುಂದೆ ಮಾಜಿ ಸಿಎಂ ಸಖತ್ ಪೋಸ್

ಆಹ್ಲಾದಕರ ವಾತಾವರಣದಲ್ಲಿ  ಡಿಫರೆಂಟ್ ಲುಕ್’ನಲ್ಲಿ ಸಿದ್ದರಾಮಯ್ಯ

ಆಹ್ಲಾದಕರ ವಾತಾವರಣದಲ್ಲಿ ಡಿಫರೆಂಟ್ ಲುಕ್’ನಲ್ಲಿ ಸಿದ್ದರಾಮಯ್ಯ

ಹ್ಯಾಪಿ ಮೂಡಲ್ಲಿ ಸಿದ್ದರಾಮಯ್ಯ

ಹ್ಯಾಪಿ ಮೂಡಲ್ಲಿ ಸಿದ್ದರಾಮಯ್ಯ

loader