ಉಡುಪಿಯ ಉದ್ಯಾವರ ಪಂಚಾಯತ್ ಬಳಿಕ ಅಂಕುದ್ರುವಿನಲ್ಲಿ ಫಿಶ್ಮಿಲ್ ಕಾರ್ಖಾನೆಗಳ ತ್ಯಾಜ್ಯದಿಂದ ಹಿನ್ನೀರು ಹೇಸಿಗೆ ಹುಟ್ಟಿಸುತ್ತಿದೆ.

ಉಡುಪಿ (ಫೆ. 21): ಕರಾವಳಿಯಲ್ಲಿ ನದಿಗಳು ಸಮುದ್ರ ಸೇರುವ ಹಿನ್ನೀರು ಪ್ರದೇಶ ಜನಾಕರ್ಷಣೆಯ ಪ್ರವಾಸಿ ತಾಣವಾಗಬೇಕಿತ್ತು. ಆದರೆ ಕೊಳಚೆ ಗುಂಡಿಗಳಾಗಿಬಿಟ್ಟಿವೆ.

ಉಡುಪಿಯ ಉದ್ಯಾವರ ಪಂಚಾಯತ್ ಬಳಿಕ ಅಂಕುದ್ರುವಿನಲ್ಲಿ ಫಿಶ್ಮಿಲ್ ಕಾರ್ಖಾನೆಗಳ ತ್ಯಾಜ್ಯದಿಂದ ಹಿನ್ನೀರು ಹೇಸಿಗೆ ಹುಟ್ಟಿಸುತ್ತಿದೆ.

ಮೀನುಗಳು ಉಸಿರುಗಟ್ಟಿ ನೀರಿನಲ್ಲೇ ಸಾಯುತ್ತಿವೆ. ನದಿಗಳು ಸಮುದ್ರಸೇರುವ ಹಿನ್ನೀರು ಪ್ರದೇಶ ನೋಡಲು ಆಕರ್ಷಕವಾಗಿರುತ್ತೆ.

ಉಡುಪಿಯ ಪಿತ್ರೋಡಿ ಸಮೀಪದ ಫೀಶ್ ಮಿಲ್’ಗಳಿಂದ ಅಂಕುದ್ರು ಹೆಸರಿನ ಈ ಪ್ರದೇಶದಲ್ಲಿ ಹರಿಯುವ ನದಿಯಲ್ಲಿ ಬರೇ ಕೆಮಿಕಲ್ ತುಂಬಿ ಹೋಗಿದೆ.