ರೈಲಿನಲ್ಲಿ 30 ಸರಕು ಸಾಗಣೆ ಬೋಗಿಗಳಿದ್ದು, ಅದರಲ್ಲಿ ವಿಸ್ಕಿ, ತಂಪುಪಾನೀಯ, ವಿಟಮಿನ್‌ ಹಾಗೂ ಔಷಧ ಪದಾರ್ಥಗಳನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ.
ರೈಲಿನಲ್ಲಿ 30 ಸರಕು ಸಾಗಣೆ ಬೋಗಿಗಳಿದ್ದು, ಅದರಲ್ಲಿ ವಿಸ್ಕಿ, ತಂಪುಪಾನೀಯ, ವಿಟಮಿನ್ ಹಾಗೂ ಔಷಧ ಪದಾರ್ಥಗಳನ್ನು ಚೀನಾಕ್ಕೆ ರಫ್ತು ಮಾಡಲಾಗುತ್ತಿದೆ.
ಎಸ್ಸೆಕ್ಸ್ನಿಂದ ಹೊರಟಿರುವ ರೈಲು ಏ.27ರಂದು ಪೂರ್ವ ಚೀನಾ ಪ್ರಾಂತ್ಯದ ಝೇಜಿಯಾಂಗ್ ಅನ್ನು ತಲುಪಲಿದೆ. ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಪೋಲೆಂಡ್, ಬೆಲಾರಸ್, ರಷ್ಯಾ, ಕಜಕಿಸ್ತಾನಗಳನ್ನು ಹಾದು ಹೋಗಲಿದೆ.
(ಸಾಂದರ್ಭಿಕ ಚಿತ್ರ)
