ಬೆಂಕಿಯ ಕಿನ್ನಾಗಿಲೆಗೆ ಬ್ಯಾಂಕ್'ನಲ್ಲಿನ ಕಂಪ್ಯೂಟರ್, ಹಣ ಸುಟ್ಟು ಭಸ್ಮವಾಗಿದೆ.

ವಿಜಯಪುರದ ಸಿಂದಗಿ ಪಟ್ಟಣದಲ್ಲಿ ಕೆನರಾ ಬ್ಯಾಂಕ'ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದು ಬ್ಯಾಂಕ್ ಸುಟ್ಟು ಭಸ್ಮವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಕಿಯ ಕಿನ್ನಾಗಿಲೆಗೆ ಬ್ಯಾಂಕ್'ನಲ್ಲಿನ ಕಂಪ್ಯೂಟರ್, ಹಣ ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.