ಒಣಗದ ಬಟ್ಟೆಗಳನ್ನು ರೈಲು ಮತ್ತು ಬಸ್ಸಿನ ಪ್ರಯಾಣದ ವೇಳೆ ಕಿಟಕಿಗಳಿಗೆ ಹಾಕುವುದನ್ನು ಕಂಡಿರುತ್ತೇವೆ. ಆದರೆ, ವಿಮಾನದಲ್ಲಿ ಬಟ್ಟೆ ಒಣಗಲು ಹಾಕಿರುವುದನ್ನು ಕಂಡಿರಲು ಸಾಧ್ಯವೇ ಇಲ್ಲ.

ರಷ್ಯಾ : ಒಣಗದ ಬಟ್ಟೆಗಳನ್ನು ರೈಲು ಮತ್ತು ಬಸ್ಸಿನ ಪ್ರಯಾಣದ ವೇಳೆ ಕಿಟಕಿಗಳಿಗೆ ಹಾಕುವುದನ್ನು ಕಂಡಿರುತ್ತೇವೆ. ಆದರೆ, ವಿಮಾನದಲ್ಲಿ ಬಟ್ಟೆ ಒಣಗಲು ಹಾಕಿರುವುದನ್ನು ಕಂಡಿರಲು ಸಾಧ್ಯವೇ ಇಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೂ ಒಳ ಉಡುಪುಗಳನ್ನು ಒಣಗಲು ಹಾಕಲು ಎಂಥವರೂ ಸಹ ಹಿಂಜರಿಯುತ್ತಾರೆ. ಆದರೂ, ಸಹ ಮಹಿಳೆಯೊಬ್ಬರು ತಮ್ಮ ಒಳಉಡುಪನ್ನು ವಿಮಾನದ ಏ.ಸಿ ಮೂಲಕ ಒಣಗಿಸಿಕೊಂಡ ಅಪರೂಪದ ಘಟನೆ ರಷ್ಯಾದ ವಿಮಾನವೊಂದರಲ್ಲಿ ನಡೆದಿದೆ. ಪ್ರಯಾಣಿಕರೊಬ್ಬರ ಮೊಬೈಲ್’ನಲ್ಲಿ ಸೆರೆಯಾದ ವಿಡಿಯೊ ಇದೀಗ ವೈರಲ್ ಆಗಿದೆ.