ಕಾಂಗ್ರೆಸ್ ಟ್ವಿಟರ್ ಪೋಲ್ – ಸುಷ್ಮಾ ಸ್ವರಾಜ್’ಗೆ ಟಾಂಗ್

news | Thursday, March 29th, 2018
Suvarna Web Desk
Highlights

ಕಾಂಗ್ರೆಸ್ ಟ್ವಿಟರ್ ಪೋಲ್’ ಒಂದರಲ್ಲಿ  ಸುಷ್ಮಾ ಸ್ವರಾಜ್ ಗೆದ್ದಿದ್ದು, ಅದನ್ನು ರೀ ಟ್ವೀಟ್ ಮಾಡಿದ್ದರು. ಇದೀಗ ಸುಷ್ಮಾ ಸ್ವರಾಜ್’ಗೆ ಟಾಂಗ್ ನೀಡುವ ಸಲುವಾಗಿ ಕಾಂಗ್ರೆಸ್ ಇನ್ನೊಂದು ಟ್ವಿಟರ್ ಪೋಲ್ ಕ್ರಿಯೇಟ್ ಮಾಡಿದೆ.

ನವದೆಹಲಿ :  ಕಾಂಗ್ರೆಸ್ ಟ್ವಿಟರ್ ಪೋಲ್’ ಒಂದರಲ್ಲಿ  ಸುಷ್ಮಾ ಸ್ವರಾಜ್ ಗೆದ್ದಿದ್ದು, ಅದನ್ನು ರೀ ಟ್ವೀಟ್ ಮಾಡಿದ್ದರು. ಇದೀಗ ಸುಷ್ಮಾ ಸ್ವರಾಜ್’ಗೆ ಟಾಂಗ್ ನೀಡುವ ಸಲುವಾಗಿ ಕಾಂಗ್ರೆಸ್ ಇನ್ನೊಂದು ಟ್ವಿಟರ್ ಪೋಲ್ ಕ್ರಿಯೇಟ್ ಮಾಡಿದೆ. ಅದರಲ್ಲಿ ಸುಷ್ಮಾ ಸ್ವರಾಜ್ ಅವರ ದೊಡ್ಡ ಮಿಸ್ಟೇಕ್ ಯಾವುದು ಎಂದು ಪ್ರಶ್ನೆ ಮಾಡಲಾಗಿದೆ. ಅದರಲ್ಲಿ ಆಪ್ಶನ್’ಗಳಾಗಿ

*39 ಭಾರತೀಯರು ಇರಾಕ್’ನಲ್ಲಿ ಹತ್ಯೆಯಾಗಿರುವುದು

*ಡೋಕ್ಲಾಂ ಸಮಸ್ಯೆಯನ್ನು ಬಗೆಹರಿಸದಿರುವುದು ಎಂದು ನೀಡಿದೆ.

ಅಲ್ಲದೇ ರೀ ಟ್ವೀಟ್ ಮಾಡಲು ಅಂಜದಿರಿ ಎಂದು ಹೇಳಿದೆ.

ಇದಕ್ಕೆ ಈಗಾಗಲೇ ಶೇ.53ರಷ್ಟು ಜನರು ಇರಾಕ್ ವಿಚಾರಕ್ಕೆ ಮತ ನೀಡಿದ್ದರೆ, ಶೇ 43ರಷ್ಟು ಜನರು ಡೋಕ್ಲಾಂ ವಿಚಾರ ದೊಡ್ಡ ಫೈಲ್ಯೂರ್ ಎಂದು ಮತ ಹಾಕಿದ್ದಾರೆ. ಈ ಟ್ವೀಟ್  ಬಗ್ಗೆ ಜನರ ಉತ್ತರವನ್ನು ರೀ ಟ್ವೀಟ್ ಮಾಡಿ ಎಂದು ಸುಷ್ಮಾ ಅವರಿಗೆ ಕಾಂಗ್ರೆಸ್ ಸವಾಲು ಹಾಕಿದೆ.

ಕಳೆದ ಕೆಲ ದಿನಗಳ ಹಿಂದೆ ಇರಾಕ್’ನಲ್ಲಿ ಭಾರತೀಯರ ಹತ್ಯೆ ವಿಚಾರದಲ್ಲಿ ಸುಷ್ಮಾ ತಪ್ಪಿದೆಯೇ ಎನ್ನುವ ಪ್ರಶ್ನೆ ಕೇಳಿ ಎಸ್ – ಆರ್ ನೋ ಆಫ್ಶನ್ ನೀಡಿತ್ತು. ಅದರಲ್ಲಿ  34 ಸಾವಿರ ಜನರ ವೋಟ್ ಮಾಡಿ ನೋ ಎನ್ನುವ ಉತ್ತರ ನೀಡಿದ್ದರು. ಶೇ.76ರಷ್ಟು ಮಂದಿ ಸುಷ್ಮಾ ಪರವಾಗಿ ಮತದಾನ ಮಾಡಿದ್ದರು.

 

Which of these two is Sushma Swaraj's biggest failure? #IndiaSpeaks

Comments 0
Add Comment

  Related Posts

  Ex Mla Refuse Congress Ticket

  video | Friday, April 13th, 2018

  Karnataka Elections India Today Pre Poll Survey Part-3

  video | Friday, April 13th, 2018
  Suvarna Web Desk