ಗ್ರಹಣ ದೋಷ : ಸರ್ಕಾರ ರಕ್ಷಣೆಗೆ ಒದ್ದೆ ಬಟ್ಟೆಯಲ್ಲಿ ರೇವಣ್ಣ ವ್ರತ..?

https://static.asianetnews.com/images/authors/b348a094-0bef-5801-a1f6-61e57071185f.jpg
First Published 19, Jul 2018, 3:40 PM IST
Faking News Lunar Eclipse Ravenna Vratha For Govt
Highlights

ಇದೇ ತಿಂಗಳು 27 ರಂದು ನಡೆಯುವ ಖಗ್ರಾಸ ಗ್ರಹಣದಿಂದ ಸರ್ಕಾರಕ್ಕೆ ಗಂಡಾಂತರ ಎದುರಾಗಲಿದೆ ಎಂದು ಖ್ಯಾತ  ಜ್ಯೋತಿಷಿಯ್ಬೊರು ಭವಿಷ್ಯ ನುಡಿದಿ ದ್ದಾರೆ.
 

ಬೆಂಗಳೂರು :  ಇದೇ ತಿಂಗಳು 27 ರಂದು ನಡೆಯುವ ಖಗ್ರಾಸ ಗ್ರಹಣದಿಂದ ಸರ್ಕಾರಕ್ಕೆ ಗಂಡಾಂತರ ಎದುರಾಗಲಿದೆ ಎಂದು ಖ್ಯಾತ  ಜ್ಯೋತಿಷಿಯ್ಬೊರು ಭವಿಷ್ಯ ನುಡಿದಿ ದ್ದಾರೆ.

ಹೀಗಾಗಿ ಗ್ರಹಣಗಳನ್ನು ಎಲ್ಲರಿಗಿಂತ ಹೆಚ್ಚಾಗಿ ನಂಬುವ ಸಚಿವ ರೇವಣ್ಣ ಅವರು ಒದ್ದೆ ಬಟ್ಟೆಯಲ್ಲಿ ನಿಂತು ವ್ರತ ಕೈಗೊಂಡಿದ್ದಾರೆ. 

ದಿನದಲ್ಲಿ 10  ಗಂಟೆಗಳ ಕಾಲ ನಿರಂತರವಾಗಿ ಈ ವ್ರತ ಮಾಡಲು ರೇವಣ್ಣ ಪಣತೊಟ್ಟಿದ್ದಾರೆ. ಗ್ರಹಣದ ದಿನ 24 ಗಂಟೆಗಳ ಕಾಲ ಒದ್ದೆ ಬಟ್ಟೆಯಲ್ಲಿ ನಿಲ್ಲಲಿದ್ದಾರೆ. ಅಲ್ಲದೇ ಇತರ ಶಾಸಕ ರಿಗೆ ಗ್ರಹಣದ ಆಚರಣೆಗಳ ಬಗ್ಗೆ ಟ್ರೇನಿಂಗ್ ನೀಡುತ್ತಿ ದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

(ಸುಳ್ಳು ಸುದ್ದಿ)

loader