ನ್ಯೂಯಾರ್ಕ್ (ಸೆ.10): ಅಮೆರಿಕಾ ಅಧ್ಯಕ್ಷೀಯ ಚುನಾವಣೆಯು ಸಾಕಷ್ಟು ಕುತೂಹಲ ಕೆರಳಿಸಿದೆ. ಇದೀಗ ಇನ್ನೊಂದು ಕುತೂಹಲದ ವಿಷಯವಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇನೆಂದರೆ ಫೇಸ್ ಬುಕ್ ಸಹ ಸಂಸ್ಥಾಪಕ ಡಸ್ಟಿನ್ ಮೋಸ್ಕೋವಿಜ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಸೋಲಲು ಹಿಲರಿ ಕ್ಲಿಂಟನ್ ಗೆ 20 ಮಿಲಿಯನ್ ಡಾಲರ್ ಕೊಡಲು ಮುಂದಾಗಿದ್ದಾರೆ.

ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆ ಮುಂದಾಲೋಚನೆ, ಆಡಳಿತದ ಬಗ್ಗೆ ಕಡಿಮೆ ಜ್ಞಾನವಿದೆ. ಸುಮ್ಮನೆ ಒತ್ತಡ ಸೃಷ್ಟಿ ಮಾಡಲು ಸ್ಪರ್ಧಿಸುತ್ತಿದ್ದಾರೆ ಎಂದು ಡಸ್ಟಿನ್ ಹೇಳಿದ್ದಾರೆ.