ಲಂಡನ್​ ಮೆಟ್ರೋ ರೈಲಿನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಲಂಡನ್​​'ನ ಪರಸನ್ಸ್​​ ಗ್ರೀನ್​ ರೈಲ್ವೆ ನಿಲ್ದಾಣದ ಬಳಿಯ ಸುರಂಗ ಮಾರ್ಗದಲ್ಲಿ ನಿಂತಿದ್ದ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಲಂಡನ್(ಸೆ.15): ಲಂಡನ್​ ಮೆಟ್ರೋ ರೈಲಿನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಲಂಡನ್​​'ನ ಪರಸನ್ಸ್​​ ಗ್ರೀನ್​ ರೈಲ್ವೆ ನಿಲ್ದಾಣದ ಬಳಿಯ ಸುರಂಗ ಮಾರ್ಗದಲ್ಲಿ ನಿಂತಿದ್ದ ರೈಲಿನಲ್ಲಿ ಬಾಂಬ್ ಸ್ಫೋಟಿಸಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.

ರೈಲಿನಲ್ಲಿದ್ದ ಕಂಟೈನರ್​​ನಲ್ಲಿ ಈ ಬಾಂಬ್ ಸ್ಪೋಟ ನಡೆದಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಗಿದೆ.