Asianet Suvarna News Asianet Suvarna News

ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ, ಪದೆ ಪದೆ ಯಾಕೆ ಹೀಗಾಗ್ತಿದೆ?

ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದೆ.  ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲಾಗಿದೆ.

Earthquake of Magnitude 3.2 Strikes Uttarakhand
Author
Bengaluru, First Published Oct 16, 2018, 3:11 PM IST
  • Facebook
  • Twitter
  • Whatsapp

ವಾರಣಾಸಿ(ಅ.16)  ಬೆಳಗ್ಗೆ 4.30ಕ್ಕೆ ಭೂಕಂಪನವಾಗಿದ್ದು ಅವಘಡ ಸಂಭವಿಸಿದ ಮಾಹಿತಿ ಸಿಕ್ಕಿಲ್ಲ. ಕಳೆದ ಅಕ್ಟೋಬರ್ 6 ರಂದು ಸಣ್ಣ ಪ್ರಮಾಣದಲ್ಲಿ ಭೂಕಂಪನವಾಗಿತ್ತು.

ನಸುಕಿನ ಜಾವ 4:06 ಕ್ಕೆ ಉತ್ತರಕಾಶಿಯಲ್ಲಿ ಭೂಕಂಪನವಾಗಿದೆ ಎಂದು ವರದಿಯಾಗಿದೆ. ಭೂಮಿ ಕಂಪಿಸಿದ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಭೂಕಂಪನವಾಗುತ್ತಿದ್ದು, ಜನ ಆತಂಕದಲ್ಲಿದ್ದಾರೆ. 

 

Follow Us:
Download App:
  • android
  • ios