Asianet Suvarna News Asianet Suvarna News

ರೂಪಾಯಿ ಕುಸಿತಕ್ಕೂ ಕಾಂಡೋಮ್‌ಗೂ ಎತ್ತಿಂದೆತ್ತಣ ಸಂಬಂಧ!

ಒಂದೆಡೆ ಡಾಲರ್ ಎದುರು ರೂಪಾಯಿ ಕುಸಿಯುತ್ತಿದ್ದರೆ ಇದನ್ನೇ ಬಳಸಿಕೊಂಡಿರುವ ಡುರೆಕ್ಸ್ ತನ್ನ ಪ್ರಾಡೆಕ್ಟ್ ಪ್ರಚಾರದ ವೇದಿಕೆಯನ್ನಾಗಿ ಮಾಡಿಕೊಂಡಿದೆ. ಹಾಗಾದರೆ  ಡ್ಯುರೆಕ್ಸ್ ನ ಹೊಸ ಜಾಹೀರಾತಿಗೂ ಭಾರತೀಯ ರೂಪಾಯಿಗೂ ಏನು ಸಂಬಂಧ ? ಇಲ್ಲಿದೆ ಉತ್ತರ...

Durex Trolls Indian Rupee as It Slips Below 69-Mark Against US Dollar

ಡಾಲರ್ ಎದುರು ರೂಪಾಯಿ 69 ರೂ.ಗಿಂತ ಕಡಿಮೆ ಬಂದಿರವುದನ್ನೇ ಬಳಸಿಕೊಂಡಿರುವ ಡ್ಯುರೆಕ್ಸ್ ಟ್ವೀಟ್ ಮೂಲಕ ಸಂದೇಶವೊಂದನ್ನು ನೀಡಿದೆ. ರೂಪಾಯಿ ‘69‘ನ್ನು ತಲುಪಲು ಸಾಧ್ಯವಿಲ್ಲ. ಆದರೆ ಅದೇ ‘69’ನ್ನು ತಲುಪಲು ನಿಮ್ಮಿಂದ ಸಾಧ್ಯವಿದೆ ಎಂದು ಹೇಳಿದೆ.

ಈ ಮೂಲಕ ಸೆಕ್ಸ್ ಪೋಜಿಶನ್ ವೊಂದರ ಉಲ್ಲೇಖ ಮಾಡಿದೆ. ಅಲ್ಲದೇ ಕಾಂಡೋಮ್ ಖರೀದಿ ಮಾಡಲು ತಾಣದ ಲಿಂಕ್ ನ್ನು ಟ್ವೀಟ್ ಮಾಡಿದೆ. ಬಹುತೇಕ ದಂಪತಿಗಳಿಗೆ 69ರ ಬಗ್ಗೆ ತಿಳಿವಳಿಕೆ ನೀಡುವುದು ಬೇಡ!

95% ಭಾರತೀಯರು ಕಾಂಡಮ್ ಬಳಸಲ್ಲವಂತೆ! ಯಾಕೆ ಗೊತ್ತಾ?

ಹಿಂದೆ 2012ರಲ್ಲಿ ಪ್ರಳಯ ಆಗುತ್ತದೆ ಎಂಬಮ ಸುದ್ದಿ ಹರಿದಾಡಿದಾಗ, ಅರ್ಥ್ ಡೇ ಸಂದರ್ಭದಲ್ಲಿಯೂ ಡ್ಯುರೆಕ್ಸ್ ತನ್ನ ಜಾಹೀರಾತುಗಳ ಮೂಲಕ ಗಮನ ಸೆಳೆದಿತ್ತು.

 

Follow Us:
Download App:
  • android
  • ios