ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನೀರಿನ ಕೊರತೆ ಎದುರಾಗಿದ್ದರಿಂದ ಅಧಿಕಾರಿಗಳು ನಿನ್ನೆ ಗೃಹ ಕಚೇರಿ  ಆವರಣದಲ್ಲಿ  ಕೊಳವೆ ಬಾವಿ ಕೊರೆಸಿದ್ದಾರೆ.

ಬೆಂಗಳೂರು (ಜ.24): ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಭೀಕರ ಬರ ತಲೆದೋರಿದೆ. ಈ ನಡುವೆ ಮುಖ್ಯಮಂತ್ರಿ ಅಧಿಕೃತ ನಿವಾಸ ಮತ್ತು ಗೃಹಕಚೇರಿಗೂ ಬರದ ಬಿಸಿ ತಟ್ಟಿದೆ.

ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನೀರಿನ ಕೊರತೆ ಎದುರಾಗಿದ್ದರಿಂದ ಅಧಿಕಾರಿಗಳು ನಿನ್ನೆ ಗೃಹ ಕಚೇರಿ ಆವರಣದಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ.

ಬೋರ್​’ವೆಲ್​ನಲ್ಲಿ ಸುಮಾರು 3 ಇಂಚು ನೀರು ಸಿಕ್ಕಿದೆ ಎನ್ನಲಾಗಿದೆ. ನಿನ್ನೆ ಸಿಎಂ ಬಳ್ಳಾರಿ ಪ್ರವಾಸದಲ್ಲಿರುವ ವೇಳೆ ಬೋರ್’ವೆಲ್ ಕೊರೆಸಲಾಗಿದೆ.