ಬೆಂಗಳೂರು(ಸೆ.21): ಜನರ ಹಿತ ಕಾಯಲು ಬದ್ಧವಾದ ಸರ್ಕಾರ ಕೊನೆಗೂ ಸುಪ್ರಿಂ ಕೋರ್ಟ್ ಆದೇಶವನ್ನು ತಿರಸ್ಕರಿಸಿ ತಮಿಳುನಾಡಿಗೆ ನೀರು ಬಿಡದಿರುವ ತೀರ್ಮಾನ ಕೈಗೊಂಡಿದೆ. ತುತ್ತು ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.