Asianet Suvarna News Asianet Suvarna News

ಲಿಫ್ಟ್ ನಲ್ಲಿ ಸಿಲುಕಿಕೊಂಡ ನಾಯಿ ಸಾವಿನ ದವಡೆಯಿಂದ ಪಾರಾದದ್ದು ಹೇಗೆ?

ಇನ್ನೇನು ನಾಯಿ ಸತ್ತೇ ಹೋಗುತ್ತದೆ ಎನ್ನುವಷ್ಟರಲ್ಲಿ ಅದೃಷ್ಟವಷಾತ್ ಪಾರಾಗಿದೆ.

dog is hanged when lead is stuck in lift

ಲಿಫ್ಟ್ ನಲ್ಲಿ ತನ್ನ ಒಡತಿ ಮತ್ತು ಒಡತಿಯ ಮಗನ ಜೊತೆ ಹೋಗುತ್ತಿದ್ದ ನಾಯಿಯ ಕುತ್ತಿಗೆಗೆ ಕಟ್ಟಿದ್ದ ಸರಪಳಿ ಲಿಫ್ಟ್ ನ ಬಾಗಿಲಿಗೆ ಸಿಲುಕಿಕೊಂಡು ನೋಡ ನೋಡುತ್ತಿದ್ದಂತೆ ನೇತಾಡತೊಡಗಿತು. ಇನ್ನೇನು ನಾಯಿ ಸತ್ತೇ ಹೋಗುತ್ತದೆ ಎನ್ನುವಷ್ಟರಲ್ಲಿ ಅದೃಷ್ಟವಷಾತ್ ಪಾರಾಗಿದೆ. ಈ ವೀಡಿಯೋ ಲಿಫ್ಟ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.