ಐಟಿ ದಾಳಿಯಲ್ಲಿ ಅಕ್ರಮ ಸಂಪತ್ತು ಯಾರ ಮನೆಯಲ್ಲಿ ಸಿಕ್ಕಿದೆಯೋ ಅವರನ್ನು ಬಲಿ ಹಾಕಬೇಕು, ಇದರಲ್ಲಿ, ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಎಂಬ ಪ್ರಶ್ನೆಯೇ ಇಲ್ಲ: ರಮೇಶ್ ಕುಮಾರ್

ಬೆಂಗಳೂರು (ಜ.24): ರಮೇಶ್ ಜಾರಕಿಹೊಳಿ ಮನೆ ಮೇಲಿನ ಐಟಿ ದಾಳಿಯಲ್ಲಿ ನನ್ನದೇನು ಕೈವಾಡವಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮತ್ತೊಂದೆಡೆ ಸಚಿವ ರಮೇಶ್ ಕುಮಾರ್ ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಐಟಿ ದಾಳಿಯಲ್ಲಿ ಅಕ್ರಮ ಸಂಪತ್ತು ಯಾರ ಮನೆಯಲ್ಲಿ ಸಿಕ್ಕಿದೆಯೋ ಅವರನ್ನು ಬಲಿ ಹಾಕಬೇಕು, ಇದರಲ್ಲಿ, ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಎಂಬ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.