ಈ ರಾಶಿಯವರಿಂದು ಕೊಂಚ ಎಚ್ಚರದಿಂದಿದ್ದರೆ ಒಳಿತು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Sep 2018, 7:00 AM IST
Dina Bhavishya September 8
Highlights

ಈ ರಾಶಿಯವರಿಂದು ಕೊಂಚ ಎಚ್ಚರದಿಂದಿದ್ದರೆ ಒಳಿತು

ಈ ರಾಶಿಯವರಿಂದು ಕೊಂಚ ಎಚ್ಚರದಿಂದಿದ್ದರೆ ಒಳಿತು

ಮೇಷ
ಆಘಾತಕಾರಿ ವಿಷಯವು ಇಂದು ನಿಮ್ಮ ಕಿವಿ
ಮುಟ್ಟಲಿದೆ. ಎಚ್ಚರದಿಂದಿರಿ. ಯಾವ ಸುದ್ದಿ
ಯಾದರೂ ನಿಭಾಯಿಸಲು ಸಿದ್ಧರಾಗಿರಿ.

ವೃಷಭ
ಹಳೆಯ ಗೆಳೆಯನ ಭೇಟಿಯಾಗಲಿದೆ. ಆಗಿನ
ನೆನಪುಗಳು ಒತ್ತರಿಸಿ ಬರಲಿದೆ. ನಿಮ್ಮದೇ
ಹೊಣೆಯ ಕೆಲಸಗಳ ಕಡೆಗೆ ಗಮನವಿರಲಿ.

ಮಿಥುನ
ಪ್ರಯಾಣದ ಆಲಸ್ಯವನ್ನು ಅಲಕ್ಷಿಸದಿರಿ.
ಆರೋಗ್ಯ ತಪಾಸಣೆಯು ನಿಮಗೀಗ ಅಗತ್ಯ.
ಒತ್ತುಡದ ಕೆಲಸಗಳನ್ನು ಮಾಡದಿದ್ದರೆ ಒಳಿತು.

ಕಟಕ
ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ
ಗಳು ಕಂಡು ಬರುತ್ತಿವೆ. ಕೂಡಿಟ್ಟ ಹಣವು
ವೈದ್ಯರ ಪಾಲಾಗಲಿದೆ. ವಿಶ್ರಾಂತಿ ಬೇಕಾಗಿದೆ

ಸಿಂಹ
ಇಂದಿನ ಸಮಯವು ಅನುಕೂಲಕರವಾಗಿದೆ.
ಸಹಾಯಗಳು ತಂತಾನೇ ಒದಗಿ ಬರಲಿವೆ.
ಆರೋಗ್ಯದತ್ತ ಗಮನಹರಿಸುವುದು ಸೂಕ್ತ

ಕನ್ಯಾ
ಕಷ್ಟವು ನಿಮ್ಮನ್ನು ಕಾಡಲು ಬಂದರೂ ಅದಕ್ಕೆ
ಸರಿಯಾದ ಪರಿಹಾರವು ನಿಮ್ಮಲ್ಲಿರುತ್ತದೆ.
ನಿಮ್ಮಲ್ಲಿನ ಆತ್ಮಶಕ್ತಿಯೇ ನಿಮಗೆ ಸಹಕಾರಿ.

ತುಲಾ 
ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ
ಸಿಗಲಿದೆ. ಹೊಸ ಕೆಲಸಗಳನ್ನು ಮಾಡುವಾಗ
ಆತುರ ಬೇಡ. ಸೋಮಾರಿತನವೂ ಬೇಡ.

ವೃಶ್ಚಿಕ
ಅವಿವಾಹಿತರಿಗೆ ಸಂಬಂಧಗಳು ಕುದುರು
ವುವು. ಹೆಣ್ಣಿಗೆ ಗಂಡು ಸಿಗುವುದು ಸುಲಭ
ವಾಗಿದೆ. ಹಳೆಯ ಸಂಬಂಧವೇ ಹೆಚ್ಚು. 

ಧನುಸ್ಸು
ಅನಿರಿಕ್ಷಿತ ಲಾಭಗಳು ನಿಮ್ಮನ್ನು ಹುಡುಕಿ
ಬರಲಿದೆ. ಬಾಕಿ ಇರುವ ಹಣವು ನಿಮ್ಮನ್ನು
ಸೇರಲಿದೆ. ನಿಮಗಿದು ಒಳ್ಳೆಯ ದಿನವಾಗಿದೆ.

ಮಕರ
ಸ್ವಂತ ವ್ಯಾಪಾರಿಗಳಿಗೆ ಉತ್ತಮ ಆದಾಯ.
ಶುಭ ಕಾರ್ಯದಲ್ಲಿ ಪಾಲ್ಗೊಂಡು ಖುಷಿ
ಪಡುವಿರಿ. ದೂರ ಪ್ರಯಾಣ ಕೈಗೊಳ್ಳುವಿರಿ.

ಕುಂಭ
ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಜನರಿಗೆ
ಇಂದು ಉತ್ತಮ ದಿನವಾಗಿದೆ. ಪರೀಕ್ಷಾ
ಸಮಯವಾದ್ದರಿಂದ ಕೆಲಸವೂ ಹೆಚ್ಚಾಗಲಿದೆ.

ಮೀನ 
ಧನಾತ್ಮಕ ಚಿಂತನೆಯು ನಿಮ್ಮನ್ನು ಇತರರಿಗಿಂತ
ಮುಂದೆ ತಂದು ನಿಲ್ಲಿಸುತ್ತದೆ. ಕಾಯಿರಿ.
ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಧನಲಾಭ.

loader