ಇಂದು ಯಾವೆಲ್ಲಾ ರಾಶಿಯವರು ಎಚ್ಚರಿಕೆ ವಹಿಸಬೇಕು??


ಮೇಷ 
ಭೂಮಿ ಪರಿಶೀಲನೆ, ಭೂವರಾಹ ಶಾಂತಿ, ಉತ್ತಮ ಫಳ, ಭೂವರಾಹ ಶಾಂತಿ ಮಾಡಿಸಿ

ವೃಷಭ
ಮಧ್ಯಮಫಲ
ಸ್ತ್ರೀಯರಿಂದ ಶತ್ರುತ್ವ, ಅಸಮಾಧಾನ, ನವಗ್ರಹ ಶಾಂತಿ ಮಾಡಿಸಿ

ಮಿಥುನ
ಪಿತೃದೋಷ, ಶನಿದೃಷ್ಟಿ, ಕಪ್ಪು ಎಳ್ಳು ದಾನ ಮಾಡಿ, ಸಾಮಾನ್ಯ ದಿನವಾಗಿರಲಿದೆ

ಕಟಕ
ತಲೆ ಭಾಗದಲ್ಲಿ ತೊಂದರೆ, ನೋವು ಪಡುವ ದಿನ, ಸುಬ್ರಮಣ್ಯ ಆರಾಧನೆ ಮಾಡಿ

ಸಿಂಹ
ಮಕ್ಕಳಿಗಾಗಿ ತೊಂದರೆ, ವ್ಯಥೆ ಪಡಬೇಕಾದ ದಿನ, ಎಳ್ಳೆಣ್ಣೆಯಿಂದ ಈಶ್ವರನಿಗೆ ಅಭಿಷೇಕ ಮಾಡಿಸಿ

ಕನ್ಯಾ
ಆರೋಗ್ಯದಲ್ಲಿ ತೊಂದರೆ, ಆತಂಕದ ದಿನ. ಬಾಲಗಣಪತಿ ಹೋಮ ಮಾಡಿಸಿ

ತುಲಾ
ಶ್ರೇಷ್ಠ ಯೋಗ, ಬಟ್ಟೆ, ಅಕ್ಕಿ ವ್ಯಾಪಾರಿಗಳಿಗೆ ಶುಭದಿನ, ಸ್ತ್ರೀಯರಿಗೆ ಶುಭ, ಬಟ್ಟೆ ದಾನ ಮಾಡಿ

ವೃಶ್ಚಿಕ
ಧೈರ್ಯ ನಾಶ, ಮನಸ್ಸಿನ ಆತಂಕ, ವನಸ್ಪತಿ ಶಾಂತಿ ಮಾಡಿಸಿ, ಚಂದ್ರ ಪ್ರಾರ್ಥನೆ ಮಾಡಿಸಿ

ಧನಸ್ಸು
ಸಾಕಷ್ಟು ತೊಂದರೆ, ಶರೀದ ಬಾಧೆ, ಮೈ ಕೈ ನೋವು
ಕಬ್ಬಿಣ ದಾನ ಮಾಡಿ

ಮಕರ
ಉದ್ಯೋಗ ತೊಂದರೆ, ಪತೃದೋಷ, ಮೋಕ್ಷನಾರಾಯಣ ಬಲಿ ಮಾಡಿಸಿ

ಕುಂಭ
ಆತಂಕದ ದಿನ, ಅಘಟಿತ ಘಟನೆಯ ದಿನ, ಭತ್ತದ ಅರಳನ್ನು ಮನೆಯಲ್ಲಿ ಹರಡಿ

ಮೀನ
ವಿಶೇಷ ಫಲ, ಸುಯೋಗ ದಿನ, ಪಾದಕ್ಕೆ ತೊಂದರೆ, ನಾಗ ಅನುಗ್ರಹ ಪಡೆಯಿರಿ