ಈ ದಿನ ನಿಮ್ಮ ರಾಶಿಗ ಸಂತೋಷದಾಯಕ ದಿನ

ಈ ದಿನ ನಿಮ್ಮ ರಾಶಿಗ ಸಂತೋಷದಾಯಕ ದಿನ

ಮೇಷ
ಮಗಳು ಅತ್ತೆಯ ಮನೆಯಲ್ಲಿ ಹೊಂದಾಣಿಕೆ
ಯಲ್ಲಿದ್ದಾಳೋ? ಇಲ್ವೋ? ಅಲ್ಲಿನ ಪರಿಸ್ಥಿತಿ
ಪೂರಕವಾಗಿದೆಯೋ, ಇಲ್ವೋ? ಚಿಂತೆಬೇಡ.

ವೃಷಭ
ಕಷ್ಟದ ದಿನಗಳಲ್ಲಿ ನಿಮ್ಮ ಬಳಿಗೆ ಬಾರದಿದ್ದ
ಬಂಧುಗಳು ಈಗ ನಿಮ್ಮ ಹಿಂದೆ ಮುಂದೆಯೇ
ಸುತ್ತುತ್ತಿದ್ದಾರೆ. ಹೆಚ್ಚು ಉತ್ಸುಕರಾಗದಿರಿ.

ಮಿಥುನ
ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ
ಸಿಗಲಿದೆ. ಹೊಸ ಕೆಲಸಗಳನ್ನು ಮಾಡುವಾಗ
ಆತುರ ಬೇಡ. ಯೋಚಿಸಿ ಮುಂದಡಿಯಿಡಿ.

ಕಟಕ
ಮಗಳ ಮದುವೆಯ ಯೋಚನೆಯಲ್ಲಿದ್ದೀರಿ.
ನಿಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಈಗ ಖುಷಿಯೊಂದಿಗೆ ಆಯಾಸವೂ ಇದೆ.

ಸಿಂಹ
ಚಿನ್ನದ ವ್ಯಾಪಾರಿಗಳೊಂದಿಗಿನ ಸ್ನೇಹಕ್ಕಿಂತ
ಸಣ್ಣಪುಟ್ಟ ವರ್ತಕರೊಂದಿಗೆ ಸ್ನೇಹ ಒಳಿತು.
ದೊಡ್ಡವರ ಸಹವಾಸ ಅಷ್ಟೇನು ಸರಿಯಲ್ಲ

ಕನ್ಯಾ
ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಲು
ಇದು ಸೂಕ್ತ ಸಮಯ. ನಿರುದ್ಯೋಗಿಗಳಿಗೆ
ನೌಕರಿಯ ಸಿಗುವ ಸಂಭವವು ಹೆಚ್ಚಾಗಿದೆ.

ವಿವಾಹಾಕಾಂಕ್ಷಿಗಳಿಗೆ ಹೊಸ ಸಂಬಂಧವು
ಕೂಡಿ ಬರಲಿದೆ. ಖರ್ಚು ಮಾಡುವ ಮುನ್ನ
ತುಲಾ ಸ್ವಲ್ಪ ಯೋಚಿಸಿ. ಕೂಡಿಟ್ಟರೆ ಒಳ್ಳೆಯದು.

ಮದುವೆ ಕೆಲಸಗಳಿಗಾಗಿ ಹೆಚ್ಚಿನ ಓಡಾಟ.
ಕರಕುಶಲ ವಸ್ತುಗಳ ಪ್ರದರ್ಶನಗಳಲ್ಲಿ
ಪಾಲ್ಗೊಳ್ಳುವಿರಿ. ರಜೆಯ ಮಜವೂ ಇದೆ. ಧನುಸ್ಸು

ವೃಶ್ಚಿಕ
ರಾಜಕಾರಣಿಗಳಿಗೆ ಒಳ್ಳೆಯ ಕಾಲವಿದು.
ಜನರು ನಿಮ್ಮನ್ನು ಪ್ರೀತಿಸುತ್ತಾರೆ. ಅದಕ್ಕಾಗಿ
ನೀವು ನಿರಂತರ ಸೇವೆ ಮಾಡಿದರೆ ಸಾಕು.

ಮಕರ
ದೂರದಲ್ಲಿರುವ ನಿಮ್ಮ ಗೆಳೆಯರಿಂದ ಬರುವ
ವಾಟ್ಸಾಪ್ ಸಂದೇಶಗಳು ನಿಮಗೆ ಹೆಚ್ಚು ಖುಷಿ
ತರಲಿವೆ. ಹಳೆಯ ನೆನಪುಗಳನ್ನು ಕೆದಕಲಿವೆ.

ಕುಂಭ
ಉದ್ಯೋಗದಲ್ಲಿ ಸ್ಥಾನ ಪಲ್ಲಟ ಸಾಧ್ಯತೆಯಿದೆ.
ಪ್ರವೃತ್ತಿ ಜೀವನದಲ್ಲಿ ಹೊಸ ಹುರುಪಿದೆ.
ಕಾಯುವಿಕೆಯಲ್ಲಿ ನೀವು ನಿಸ್ಸೀಮರಾಗಿದ್ದೀರಿ.

ಎಡಗಣ್ಣಿನ ರೆಪ್ಪೆ ಬಡಿದುಕೊಳ್ಳುತ್ತಿದೆ. ಏನಾ
ದರೂ ತೊಂದರೆಯಾದೀತು ಎಂಬ ಆತಂಕ
ಮೀನ ಬೇಡ. ಮನಸ್ಸನ್ನು ಬೇರೆಡೆಗೆ ಕೇಂದ್ರೀಕರಿಸಿ.