ಶುಭೋದಯ ಓದುಗರೆ : ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?

Dina bhavishya in kannada 28 jan 2018
Highlights

ಶುಭೋದಯ ಓದುಗರೆ : ಇಂದಿನ ನಿಮ್ಮ ಭವಿಷ್ಯ ಹೇಗಿದೆ ಗೊತ್ತಾ..?

ಮೇಷ : ನಿಂತುಹೋದ ಕಾರ್ಯಗಳು ಪ್ರಾರಂಭವಾಗಲಿವೆ, ಮನೆಯಲ್ಲಿ ಮಂಗಳಕಾರ್ಯ, ಯಕ್ಷಿ ದೇವರ ಆರಾಧನೆಯಿಂದ ಶುಭ

ವೃಷಭ : ಕಾರ್ಯಗಳಲ್ಲಿ ಹಿನ್ನಡೆ, ಆರೋಗ್ಯದಲ್ಲಿ ಏರುಪೇರು, ಲಕ್ಷ್ಮೀ ಹೋಮ, ಲಕ್ಷ್ಮೀ ಸ್ತೋತ್ರಪಾರಾಯಣದಿಂದ ಮನಸಿಗೆ ನೆಮ್ಮದಿ

ಮಿಥುನ  : ದೇಹ ಬಾಧೆ, ಕೌಟುಂಬಿಕ ಬಾಧೆ, ಧನ್ವಂತರಿ ಹೋಮ, ಜಪಾದಿಗಳನ್ನು ಮಾಡಿ

ಕಟಕ  : ಲಾಭದ ದಿನ, ಕಾರ್ಯದಲ್ಲಿ ಯಶಸ್ಸು, ಹಿರಿಯರ ಭೇಟಿ, ದುರ್ಗಾ ದೇವಿಯ ಅಷ್ಟೋತ್ತರ ಮಂತ್ರ ಪಠಿಸಿ

ಸಿಂಹ  : ಮನೆಯಲ್ಲಿ ಗಂಭೀರ ವಿಷಯಗಳ ಚರ್ಚೆ, ನೀವಂದುಕೊಂಡದ್ದು ನೆರವೇರುವುದಿಲ್ಲ, ಕಾರ್ಯ ಸಾಧನೆಗಾಗಿ ಹನುಮಂತ ದೇವರನ್ನು ನೆನೆಯಿರಿ

ಕನ್ಯಾ  : ಮನೆಯಲ್ಲಿ ಮಂಗಳಕಾರ್ಯ, ಶುಭಕಾರ್ಯಗಳಿಗೆ ಧನವ್ಯಯ, ಹೆಚ್ಚಿನ ಓಡಾಟ, ನರಸಿಂಹ ಕವಚ, ಅಥವ ಸ್ತೋತ್ರ ಪಠಿಸಿ

ತುಲಾ  : ಕಾರ್ಯಭಾರ ಹೆಚ್ಚಲಿದೆ, ಸ್ತ್ರೀ ಸೌಖ್ಯ, ಅಪವಾದಗಳನ್ನು ಕೇಳುವಂತಾಗುತ್ತದೆ, ದೇವಿ ಆರಾಧನ ಕ್ಷಮಾ ಸ್ತ್ರೋತ್ರ ಪಠಿಸಿ

ವೃಶ್ಚಿಕ : ಪರಿಶ್ರಮದಿಂದ ಕಾರ್ಯ ಸಾಧನೆ, ಸೈನಿಕರಿಗೆ ಶುಭದಿನ, ಮಿತ್ರರ ಸಹಾಯ, ಸುಬ್ರಹ್ಮಣ್ಯ ಅಷ್ಟೋತ್ತರ ಪಠಿಸಿ

ಧನಸ್ಸು :ಜನ್ಮದ ಶನಿಯಿಂದ ಆರೋಗ್ಯ ಸಮಸ್ಯೆ, ಸ್ವಯಾರ್ಜಿತ ಹಣದಿಂದ ತಂದೆಗೆ ಚಿಕಿತ್ಸೆ, ದತ್ತಾತ್ರೇಯ ಆರಾಧನೆ ಮಾಡಿ

ಮಕರ  : ಸಾಮಾನ್ಯದಿನ, ಮನೆಯಲ್ಲಿ ಗಂಭೀರ ವಾತಾವರಣ, ಸ್ವಲ್ಪ ಮಟ್ಟಿಗೆ ಧನ ವ್ಯಯ, ಆಂಜನೇಯ ಸ್ಮರಣೆ ಮಾಡಿ

ಕುಂಭ : ಸಮಾಧಾನದ ದಿನ, ದೊಡ್ಡವರಿಂದ ಉತ್ತಮ ಮಾರ್ಗದರ್ಶನ, ಶಿವಾನಂದಲಹರಿ ಸ್ತೋತ್ರ ಪಠಿಸಿ

ಮೀನ : ಆರೋಗ್ಯದಲ್ಲಿ ಏರುಪೇರು, ಸಣ್ಣಪುಟ್ಟ ಅವಘಡ, ಮಕ್ಕಳಲ್ಲಿ ಬೇಸರದ ವಾತಾವರಣ, ಗುರುಸ್ತೋತ್ರ ಪಠಿಸಿ

loader