ದಿನ ಭವಿಷ್ಯ: ವೃಷಭ ರಾಶಿಯವರಿಗೆ ಶತೃಗಳಿಂದ ಅಪಾಯ

news | Wednesday, February 7th, 2018
Suvarna Web Desk
Highlights

07-02-18 - ಬುಧವಾರ ಇಂದಿನ ದಿನ ಭವಿಷ್ಯ ನಿಮ್ಮ ಮುಂದೆ..

07-02-18 - ಬುಧವಾರ ಇಂದಿನ ದಿನ ಭವಿಷ್ಯ ನಿಮ್ಮ ಮುಂದೆ..

ಹೇಮಲಂಬಿ ನಾಮ ಸಂವತ್ಸರ

ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಕೃಷ್ಣ ಪಕ್ಷ

ಸಪ್ತಮಿ ತಿಥಿ

ಸ್ವಾತಿ ನಕ್ಷತ್ರ

ಮೇಷ ರಾಶಿ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ, ಗಣಪತಿ ದರ್ಶನ ಮಾಡಿ.

ವೃಷಭ : ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ಕಾಗದ ಪತ್ರಗಳು ಕಾಣೆಯಾಗುತ್ತವೆ, ಗುರು ಸ್ಮರಣೆ ಮಾಡಿ.

ಮಿಥುನ : ನ್ಯಾಯಾಲಯದ ತೀರ್ಪಿಗೆ ತಿರುಗಾಟ, ನರ ದೌರ್ಬಲ್ಯ, ವಾತ ಬಾಧೆ, ಕ್ಷೇತ್ರ ದರ್ಶನ ಭಾಗ್ಯ.

ಕಟಕ : ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ, ಕಾರ್ಯ ಲಾಭ.

ಸಿಂಹ : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಶಿವನಿಗೆ 11 ನಮಸ್ಕಾರ ಹಾಕಿ.

ಕನ್ಯಾ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ರಾಘವೇಂದ್ರ ಅಷ್ಟೋತ್ತರ ಪಠಿಸಿ.

ತುಲಾ : ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ, ಬಿಲ್ವಾರ್ಚನೆ ಮಾಡಿ.

ವೃಶ್ಚಿಕ : ಸ್ತ್ರೀ ಮೂಲಕ ಧನ ಪ್ರಾಪ್ತಿ, ಸಾಧುಗಳು ರಾಜಕೀಯ ಪ್ರವೇಶ, ಕಲಾವಿದರಿಗೆ ಉತ್ತಮ ದಿನ, ಕೆಂಪು ವಸ್ತ್ರ ಧರಿಸಿ.

ಧನಸ್ಸು : ದುಡುಕಿನ ನಿರ್ಧಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ, ಸರ್ಕಾರದಿಂದ ಗೌರವ, ಗುರುಚರಿತ್ರೆ ಓದಿ.

ಮಕರ : ಬೆಲೆ ಬಾಳುವ ವಸ್ತು ಖರೀದಿ, ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ.

ಕುಂಭ : ಸನ್ಮಾನ ಸಮಾರಂಭ ನಡೆಯಲಿವೆ, ಔಷಧಿ ವ್ಯಾಪಾರಿಗಳಿಗೆ ಲಾಭ, ಅನ್ನದಾನ ಮಾಡಿ.

ಮೀನ : ಸ್ನೇಹಿತರಿಂದ ಲಾಭ, ಪ್ರತಿಭೆಗೆ ತಕ್ಕ ಪುಸ್ಕಾರ, ವ್ಯಾಪಾರದಲ್ಲಿ ಏರಿಳಿತ, ಅರಳಿ ವೃಕ್ಷ ಪ್ರದಕ್ಷಿಣೆ  ಮಾಡಿ.

 

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk