ನೋಟು ನಿಷೇಧ ಹಾಗೂ ಜಿಎಸ್ ಟಿ ಆರ್ಥಿಕತೆಗೆ ಹೊಸ ರೂಪಾಂತರ ನೀಡಲಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಹೊರತುಪಡಿಸಿ ಅಭಿವೃದ್ದಿಯ ಮೇಲೆ ಕ್ಷಣಿಕ ಅಡ್ಡಪರಿಣಾಮವನ್ನು ಬೀರಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ನವದೆಹಲಿ (ಡಿ. 29): ನೋಟು ನಿಷೇಧ ಹಾಗೂ ಜಿಎಸ್ ಟಿ ಆರ್ಥಿಕತೆಗೆ ಹೊಸ ರೂಪಾಂತರ ನೀಡಲಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಹೊರತುಪಡಿಸಿ ಅಭಿವೃದ್ದಿಯ ಮೇಲೆ ಕ್ಷಣಿಕ ಅಡ್ಡಪರಿಣಾಮವನ್ನು ಬೀರಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
2016-17 ನೇ ಸಾಲಿನ ಕಾರ್ಪೋರೇಟ್ ವಲಯದಲ್ಲಿ ಆರ್ಥಿಕ ಸಾಧನೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ 500 ಹಾಗೂ 1000 ನೋಟುಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗುವುದು ಎಂದು ಊರ್ಜಿತ್ ಪಟೇಲ್ ಹೇಳಿದ್ದಾರೆ.
