ಮೈಸೂರು (ಸೆ. 27): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಕಾವಾಡಿ, ಮಾವುತ ಕುಟುಂಬಗಳಿಗೆ ಮೈಸೂರು ಜಿಲ್ಲಾಡಳಿತದಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಸ್ತುವಾರಿ ಸಚಿವ ಮಹದೇವಪ್ಪ, ಸಚಿವ ಮಹದೇವ ಪ್ರಸಾದ್ ಭಾಗಿಯಾಗಿದ್ದರು. ಈ ವೇಳೆ ಕಾವಾಡಿ, ಮಾವುತ ಕುಟುಂಬಕ್ಕೆ ಸಚಿವರು ಊಟ ಬಡಿಸಿದ್ದು ವಿಶೇಷವಾಗಿತ್ತು.

ನಗರ ಪೊಲೀಸ್ ಆಯುಕ್ತ ದಯಾನಂದ್, ಜಿಲ್ಲಾಧಿಕಾರಿ ರಂದೀಪ್, ಮೇಯರ್ ಭೈರಪ್ಪ, ಶಾಸಕ ಸೋಮಶೇಖರ್ ಉಪಸ್ಥಿತರಿದ್ದರು.

ಮಾವುತ ಹಾಗೂ ಕಾವಾಡಿಗರ ಜತೆಯಲ್ಲೇ ಕುಳಿತು ಸಚಿವರು ಉಪಹಾರ ಸೇವಿಸಿದರು.