ಈ ನಡುವೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘರ್ಷಣೆಯನ್ನು ತಡೆಯಲು ವಿಫಲವಾಗಿರುವ ಜಿಲ್ಲಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ
ಮಂಗಳವಾರ ಓರ್ವ ದಲಿತ, ಅಪರಿಚಿತರ ದಾಳಿಗೆ ಬಲಿಯಾದರೆ, ಬುಧವಾರ ಠಾಕೂರ್ ಸಮುದಾಯದ ಮತ್ತೋರ್ವ ವ್ಯಕ್ತಿ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದು, ಆತನ ಸ್ಥಿತಿ ಗಂಭೀರವಾಗಿದೆ.
ಈ ನಡುವೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಘರ್ಷಣೆಯನ್ನು ತಡೆಯಲು ವಿಫಲವಾಗಿರುವ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಡಿಐಜಿ ಹಾಗೂ ವಿಭಾಗೀಯ ಆಯುಕ್ತರನ್ನು ವರ್ಗಾಯಿಸಲಾಗಿದೆ.
(ಸಾಂದರ್ಭಿಕ ಚಿತ್ರ)
