ಒಂದೆಲ್ಲಾ ಒಂದು ಫ್ರಾಂಕ್ ಗಳ ಬಗ್ಗೆ ಕೇಳಿಯೇ ಇರುತ್ತೇವೆ. ಇಲ್ಲಿ ತಂದೆಯೇ ಮಗನ ಮೇಲೆ ಫ್ರಾಂಕ್ ಮಾಡಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೊಇದೆ. ಅಷ್ಟಕ್ಕೂಈ ತಂದೆ ಮಗನಿಗೆ ಮಾಡಿದ್ದೇನು?

ಇದು ದೂರದ ಲೂಸಿಯಾನಾದ ಕತೆ. ತಂದೆ ಮಗನ ಬ್ಯಾಗನಲ್ಲಿ ಬಚ್ಚಿಟ್ಟದ್ದ ವಸ್ತುಗಳನ್ನು ಲಗೇಜ್ ಪರಿಶೀಲನೆ ವೇಳೆ ತೆಗೆದಾಗ ಗಾರ್ಡ್ ಮತ್ತು ಮಗ ಇಬ್ಬರೂ ಕಕ್ಕಾ ಬಿಕ್ಕಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಗನ ಬ್ಯಾಗ್ ನಲ್ಲಿ ತಂದೆ ಬಚ್ಚಿಟ್ಟಿದ್ದು ಬರೋಬ್ಬರಿ 12 ಇಂಚು ಉದ್ದದ ಸೆಕ್ಸ್ ಟಾಯ್, ವಿಶೇಷ ಅಂದ್ರೆ ಇದು ಮಹಿಳೆಯರು ಬಳಸಬೇಕಾದ ಸೆಕ್ಸ್ ಟಾಯ್. ಜತೆಗೆ ಲ್ಯೂಬ್ರಿಕೇಶನ್ ಗಳನ್ನು ಇಟ್ಟಿದ್ದರು. ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಪರಿಶೀಲನೆ ವೇಳೆ ಏನೂ ಗೊತ್ತಿಲ್ಲದಂತೆ ಮಗ ನಿಂತಿರುವ ದೃಶ್ಯ ಹರಿದಾಡುತ್ತಿದೆ.

ಮಹಿಳೆ ಬ್ಯಾಗ್‌ನಲ್ಲಿ ಇತ್ತು ಸೆಕ್ಸ್ ಟಾಯ್