ರಕ್ಷಾಬಂಧನ ಕಾರ್ಯಕ್ರಮದಲ್ಲೇ ಶಾಲಾ ಬಾಲಕಿಗೆ ಸಿಆರ್’ಪಿಎಫ್ ಅಧಿಕಾರಿಗಳಿಬ್ಬರು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಸರ್ಕಾರಿ ಶಾಲೆಯೊಂದರಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಇಬ್ಬರು ಅಧಿಕಾರುಗಳು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆನ್ನಲಾಗಿದೆ.

ದಾಂತೆವಾಡ, ಚತ್ತೀಸ್’ಗಢ: ರಕ್ಷಾಬಂಧನ ಕಾರ್ಯಕ್ರಮದಲ್ಲೇ ಶಾಲಾ ಬಾಲಕಿಗೆ ಸಿಆರ್’ಪಿಎಫ್ ಅಧಿಕಾರಿಗಳಿಬ್ಬರು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ಸರ್ಕಾರಿ ಶಾಲೆಯೊಂದರಲ್ಲಿ ರಕ್ಷಾಬಂಧನ ಕಾರ್ಯಕ್ರಮ ನಡೆಯುತ್ತಿರುವ ವೇಳೆ ಇಬ್ಬರು ಅಧಿಕಾರುಗಳು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆನ್ನಲಾಗಿದೆ.

ಘಟನೆಯ ಬಳಿಕ ಇಬ್ಬರೂ ಅಧಿಕಾರಿಗಳನ್ನು ಅಮಾನತುಮಾಡಲಾಗಿದ್ದು, ತನಿಖೆಗೆ ಹಿರಿಯ ಻ಧಿಕಾರಿಗಳು ಸೂಚಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಜಿಲ್ಲಾಡಳಿತವೂ 5 ಸದಸ್ಯರ ಸಮಿತಿಯನ್ನು ರಚಿಸಿದೆ. ಜತೆಗೆ ಪೊಲೀಸರು ಕೂಡಾ ಪ್ರಕರಣ ದಾಖಲಿಸಿ ಸ್ವತಂತ್ರ ತನಿಖೆಯನ್ನು ನಡೆಸುತ್ತಿದ್ದಾರೆ.