ವಿಶಾಲ್ ಸಿಕ್ಕಾ ಅವರು ತಮ್ಮ ವೇತನವನ್ನು 47 ಕೋಟಿಯಿಂದ 74 ಕೋಟಿ ರು. ಹೆಚ್ಚಿಸಿಕೊಂಡಿದ್ದಾರೆ. ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್ ಬನ್ಸಲ್ ಕಂಪನಿ ತೊರೆದಾಗ 24 ತಿಂಗಳ ಸಂಬಳ ಅಥವಾ 17.38 ಕೋಟಿ ರು. ನೀಡಲಾಗಿರುವುದನ್ನು ಸಂಸ್ಥಾಪಕರು ಪ್ರಶ್ನೆ ಮಾಡಿದ್ದಾರೆ.

ಮುಂಬೈ/ಬೆಂಗಳೂರು(ಫೆ.10):ಟಾಟಾಸಮೂಹಕಂಪನಿಯಲ್ಲಿರತನ್ಟಾಟಾಹಾಗೂಸೈರಸ್ಮಿಸಿನಡುವಣಕಲಹಕ್ಕೆತೆರೆಬಿದ್ದಬೆನ್ನಲ್ಲೇ, ಬೆಂಗಳೂರುಮೂಲದವಿಶ್ವವಿಖ್ಯಾತಸಾಫ್ಟ್'ವೇರ್ಕಂಪನಿಇನ್ಫಿಯಲ್ಲೂಅಂತಹುದ್ದೇಒಳಜಗಳಶುರುವಾದಂತಿದೆ.

ಇನ್ಫಿನಸಿಇಒವಿಶಾಲ್ಸಿಕ್ಕಾಅವರವೇತನಹೆಚ್ಚಳಹಾಗೂಕಂಪನಿತೊರೆಯುವಉನ್ನತಅಧಿಕಾರಿಗಳಿಗೆನೀಡಲಾಗುತ್ತಿರುವಒಂದುವರ್ಷಕ್ಕೂಹೆಚ್ಚಿನಸಂಬಳರೂಪದನಿರ್ಗಮನಪ್ಯಾಕೇಜ್ವಿಷಯಇನ್ಫಿಸಂಸ್ಥಾಪಕರಆಕ್ರೋಶಕ್ಕೆಕಾರಣವಾಗಿದೆ. ಇದನ್ನುಸಂಸ್ಥಾಪಕರುಪ್ರಶ್ನೆಮಾಡಿರುವುದುಚರ್ಚೆಗೆಗ್ರಾಸವಾಗಿದೆ.

ವಿಶಾಲ್ಸಿಕ್ಕಾಅವರುತಮ್ಮವೇತನವನ್ನು 47 ಕೋಟಿಯಿಂದ 74 ಕೋಟಿರು. ಹೆಚ್ಚಿಸಿಕೊಂಡಿದ್ದಾರೆ. ಮಾಜಿಮುಖ್ಯಹಣಕಾಸುಅಧಿಕಾರಿರಾಜೀವ್ಬನ್ಸಲ್ಕಂಪನಿತೊರೆದಾಗ 24 ತಿಂಗಳಸಂಬಳಅಥವಾ 17.38 ಕೋಟಿರು. ನೀಡಲಾಗಿರುವುದನ್ನುಸಂಸ್ಥಾಪಕರುಪ್ರಶ್ನೆಮಾಡಿದ್ದಾರೆ.

ಸಂಸ್ಥಾಪಕರಿಗೆವಿಶಾಲ್ಸಿಕ್ಕಾಅವರಿಗಿಂತಕಾರ್ಪೋರೆಟ್ಆಡಳಿತವೈಫಲ್ಯತಡೆಯಲುವಿಫಲರಾದಅಧ್ಯಕ್ಷಶೇಷಸಾಯಿಅವರವಿರುದ್ಧವೇಅಸಮಾಧಾನವಿದೆಎಂದುಹೇಳಲಾಗಿದೆ. ಕಂಪನಿಯಸಂಸ್ಥಾಪಕರುಹಾಗೂಅವರಕುಟುಂಬವರ್ಗಕಂಪನಿಯಲ್ಲಿಶೇ.12.75ರಷ್ಟುಷೇರುಹೊಂದಿರುವುದರಿಂದಅಸಮಾಧಾನಮಹತ್ವದ್ದಾಗಿದೆ.

ನಡುವೆ, ಕಂಪನಿಯನಿರ್ದೇಶಕಮಂಡಳಿಹಾಗೂಸಂಸ್ಥಾಪಕರನಡುವೆಬಿಕ್ಕಟ್ಟುಸೃಷ್ಟಿಯಾಗಿದೆಎಂಬವರದಿಗಳನ್ನುಇನ್ಫಿ ನಿರಾಕರಿಸಿದೆ. ಮಧ್ಯೆವಿಶಾಲ್ಸಿಕ್ಕಾಅವರುಉತ್ತಮವಾಗಿಕೆಲಸಮಾಡುತ್ತಿದ್ದಾರೆ. ನಿರ್ದೇಶಕಮಂಡಳಿಯಕಾರ್ಯನಿರ್ವಹಣೆಇನ್ನಷ್ಟುಉತ್ತಮವಾಗಿರಬೇಕಿತ್ತುಎಂದುನಾರಾಯಣಮೂರ್ತಿಅವರುಸಂದರ್ಶನಗಳಲ್ಲಿತಿಳಿಸಿದ್ದಾರೆ.

ಟಾಟಾಕಂಪನಿಯಲ್ಲಿಸೈರಸ್ಮಿಸ್ತ್ರಿವಜಾಮಾಡಿದ್ದರಿಂದಆಂತರಿಕಕಲಹಏರ್ಪಟ್ಟಿರುವಾಗಲೇ, ಭಾರತದಎರಡನೇಅತಿದೊಡ್ಡಕಂಪನಿಯಾಗಿರುವಇನ್ಫಿನಲ್ಲೂಆಂತರಿಕಕಲಹತಾರಕ್ಕೇರಿದೆ. ಸಂಸ್ಥಾಪಕನಾರಾಯಣಮೂರ್ತಿಮತ್ತುಮುಖ್ಯಕಾರ್ಯನಿರ್ವಹಣಾಅಕಾರಿವಿಶಾಲ್ಸಿಕ್ಕಾಮಧ್ಯೆವೈಮನಸ್ಸುಸೃಷ್ಟಿಯಾಗಿದೆ. ವಿಶಾಲ್ಸಿಕ್ಕಾಗೆ 1.1 ಕೋಟಿರು. ಬದಲಾಗುವವೇತನನೀಡಿದ್ದನ್ನು ಭಾರತದಅತಿದೊಡ್ಡಸ್ಟಾವೇರ್ಸಂಸ್ಥೆಗಳಲ್ಲೊಂದಾದಇನ್ಫಿನಸಾಂಸ್ಥಿಕಆಡಳಿತಲೋಪದಜವಾಬ್ದಾರಿಯನ್ನುಹೊತ್ತುಆರ್.ಶೇಷಸಾಯಿಅಧ್ಯಕ್ಷಸ್ಥಾನಕ್ಕೆರಾಜಿನಾಮೆನೀಡಬೇಕುಮತ್ತುಷೇರುದಾರರಲ್ಲಿಮನೆಮಾಡಿರುವಆತಂಕಗಳಕುರಿತುಮಧ್ಯಂತರಅಧ್ಯಕ್ಷಸ್ಪಷ್ಟನೆನೀಡಬೇಕೆಂದುಸಾಫ್ಟ್'ವೇರ್ಸಂಸ್ಥೆಯಮಾಜಿಮುಖ್ಯಆರ್ಥಿಕಅಕಾರಿವಿ.ಬಾಲಕೃಷ್ಣನ್ಆಗ್ರಹಿಸಿದ್ದಾರೆ.

ಕಳೆದಕೆಲವುದಿನಗಳಿಂದಇನ್ಫಿನಲ್ಲಿಉದ್ಭವವಾಗಿರುವಲೋಪಗಳಬಗ್ಗೆಸಂಸ್ಥೆಯಮಂಡಳಿಜವಾಬ್ದಾರಿತೆಗೆದುಕೊಳ್ಳಬೇಕಿದೆ. ಎಲ್ಲ ಲೋಪಗಳಜವಾಬ್ದಾರಿಯನ್ನುಅಧ್ಯಕ್ಷಶೇಷಸಾಯಿಅವರೇಹೊತ್ತುಕೊಳ್ಳಬೇಕಿದೆಎಂದುಸಂದರ್ಶನದಲ್ಲಿಬಾಲಕೃಷ್ಣನ್ತಿಳಿಸಿದ್ದಾರೆ. ಇದುಇನ್ಫಿಸಿಇಒವಿಶಾಲ್ಸಿಕ್ಕಾಮತ್ತುಸಂಸ್ಥಾಪಕರನಡುವಿನವಿವಾದವಲ್ಲ. ಬದಲಿಗೆ, ಮಂಡಳಿಗೆಸಂಬಂಧಿಸಿದವಿಚಾವಾಗಿದೆಎಂದುಬಾಲಕೃಷ್ಣನ್ಹೇಳಿದ್ದಾರೆ.

ಸಿಇಒವಿಶಾಲ್ಸಿಕ್ಕಾತಮ್ಮಜವಾಬ್ದಾರಿಯನ್ನುಸರಿಯಾಗಿಯೇನಿರ್ವಹಿಸುತ್ತಿದ್ದಾರೆಎಂದುಹೇಳುವಮೂಲಕಇನ್ಫಿಸಂಸ್ಥಾಪಕಎನ್.ಆರ್.ನಾರಾಯಣಮೂರ್ತಿಸಿಕ್ಕಾಬೆನ್ನಿಗೆನಿಂತಿದ್ದಾರೆ. ಆದರೆ, ಮಂಡಳಿಯಕಾರ್ಯಕ್ಷಮತೆಸುಧಾರಣೆಕಾಣಬೇಕಿದೆಎಂದುಅವರುಪ್ರತಿಪಾದಿಸಿದ್ದಾರೆ. ಇನ್ಫಿಮಂಡಳಿಸೌಹಾರ್ದಯುತವಾಗಿದ್ದು, ಬಗ್ಗೆಚರ್ಚೆಮಾಡಿದಬಳಿಕವಷ್ಟೇವಿಶಾಲ್ಸಿಕ್ಕಾವೇತನಕುರಿತಾಗಿಮಂಡಳಿನಿರ್ಧಾರತೆಗೆದುಕೊಂಡಿದೆಎಂದುಬಯೋಕಾನ್ಅಧ್ಯಕ್ಷೆಮತ್ತುಇನ್ಫಿ ಮಂಡಳಿಯಸ್ವತಂತ್ರನಿರ್ದೇಶಕಿಕಿರಣ್ಮಜುಮ್ದಾರ್ಶಾಹೇಳಿದ್ದಾರೆ.