ಹನಾಯ್(ಅ.06): ಆತುರದಲ್ಲಿ ಮಾಡುವ ಕೆಲಸ ಯಡವಟ್ಟಿಗೆ ಕಾರಣವಾಗುತ್ತೆ ಎಂಬುದಕ್ಕೆ ಈ ಪ್ರಕರಣ ತಾಜಾ ಸಾಕ್ಷಿ. ವಿಯೆಟ್ನಾಂನ ಹುಡುಗ-ಹುಡುಗಿ ಲೈಂಗಿಕ ಸುರಕ್ಷತೆ ಆತುರದಲ್ಲಿ ಕಾಂಡೂಮ್ ಬದಲಿಗೆ ಪ್ಲಾಸ್ಟಿಕ್ ಪೇಪರ್ ಬಳಸಿ ಅವಾಂತರ ಮಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಹನಾಯ್`ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ಲಾಸ್ಟಿಕ್ ಪೇಪರ್ ಬಳಕೆಯಿಂದಾಗಿ ಮರ್ಮಾಂಗದಲ್ಲಿ ತೀವ್ರ ಗಾಯ ಮತ್ತು ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಡೂಮ್ ಬಳಸಲು ಸಾಚಿಕೆಯಿಂದ ಪ್ಲಾಸ್ಟಿಕ್ ಪೇಪರ್ ಬಳಸಿದ್ದಾರೆಂದು ತಿಳಿದುಬಂದಿದೆ.

ಬಳಿಕ ಇಬ್ಬರಿಗೂ ಇಂಫೆಕ್ಷನ್ ಆಗದಂತೆ ಆಂಟಿಬಯೋಟಿಕ್ಸ್ ನೀಡಲಾಗಿದೆ ವಿಯೆಂಟ್ಲಾಂ ಟುವಾಯ್ ಟ್ರೇ ವರದಿ ಮಾಡಿದೆ.