ಈ ಜೋಡಿಯ ಫ್ಟಸ್ಟ್ ನೈಟ್ ವಿಡಿಯೋ ಮಾಡ್ಬೇಕಂತೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 4, Aug 2018, 5:24 PM IST
Couple looking for videographer to film their wedding sex tape
Highlights

ಮೊದಲ ರಾತ್ರಿ ವಿಡಿಯೋಗೆ ದಂಬಾಲು! ತಮ್ಮ ಫಸ್ಟ್ ನೈಟ್ ವಿಡಿಯೋ ಬೇಕೆಂದ ಜೋಡಿ! ವಿಡಿಯೋಗ್ರಾಫರ್ ಗಾಗಿ ಜೋಡಿಯ ಹುಟುಕಾಟ! 2 ಗಂಟೆಗಳ ವಿಡಿಯೋ ಮಾಡಿಸಲು ಒದ್ದಾಟ! 2000 ಡಾಲರ್ ಹಣದ ಆಮೀಷ

ಲಂಡನ್(ಆ.4): ಎಲ್ಲರೂ ಮದುವೆಯಾದ ಮೇಲೆ ಹನಿಮೂನ್ ಗೆ ಎಲ್ಲಿ ಹೋಗೊದು ಅಂತಾ ಚಿಂತೆ ಮಾಡಿದ್ರೆ, ಈ ಜೋಡಿ ಮಾತ್ರ ತಮ್ಮ ಫಸ್ಟ್ ನೈಟ್ ನ ವಿಡಿಯೋ ಯಾರ ಕೈಲಿ ಮಾಡಿಸೋದು ಅಂತಾ ಚಿಂತೆ ಮಾಡುತ್ತಿದೆ.

ಹೌದು, ದಾಂಪತ್ಯ ಜೀವನಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ಜೋಡಿಯೊಂದು, ತಮ್ಮ ಪ್ರಥಮ ರಾತ್ರಿಯ ಸಿಹಿ ಗಳಿಗೆಯನ್ನು ಮಧುರವಾಗಿಡುವ ಉದ್ದೇಶದಿಂದ ಪ್ರಥಮ ರಾತ್ರಿಯ ಚಿತ್ರೀಕರಣ ಮಾಡಲು ವಿಡಿಯೋ ಗ್ರಾಫರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸಲು ವೃತ್ತಿಪರ ವಿಡಿಯೋ ಗ್ರಾಫರ್ ಬೇಕಾಗಿದ್ದಾರೆ ಅಂತ ಜಾಹಿರಾತು ನೀಡಿದ್ದಾರೆ. 

ಮಧ್ಯರಾತ್ರಿ 1 ರಿಂದ 3 ಗಂಟೆಯವರೆಗೆ ಮಾತ್ರ ಮೊದಲ ರಾತ್ರಿಯನ್ನು ಚಿತ್ರೀಕರಣ ಮಾಡಬೇಕಿದೆ. ಇದಕ್ಕೆ 2000 ಡಾಲರ್(ಸುಮಾರು 2 ಲಕ್ಷ) ಹಣವನ್ನು ನೀಡುವುದಾಗಿ ಜಾಹಿರಾತಿನಲ್ಲಿ ತಿಳಿಸಿದ್ದಾರೆ.

loader