ಪಿಎಸ್ಐ ಸಂತೋಷ ಪಾಟೀಲ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಚಾಲಕನನ್ನು ಬಂಧಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾವೇರಿ(ಸೆ.30): ಎಟಿಎಂಗೆ ಹಣವನ್ನೇ ಲಪಟಾಯಿಸಿ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾರಾಯಣ್ ಬಾಬನ್ ಕೊಡೆಕರ್ ಬಂಧಿತ ಚಾಲಕ. ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಬಳಿ ಸೆಕ್ಯೂರಿಟಿ ವ್ಯಾಲ್ಯೂ ಕಂಪನಿಗೆ ಸೇರಿದ ವಾಹನದಲ್ಲಿ ಮಹಾರಾಷ್ಟ್ರದ ಹಡಪ್ಸರ್ ಬ್ಯಾಂಕಿಗೆ ಸೇರಿದ ಸುಮಾರು 5 ಕೋಟಿ ಹಣವನ್ನು ಬಾಬನ್ ಪುಣೆಯಿಂದ ಲಪಟಾಯಿಸಿ ಬೆಂಗಳೂರಿಗೆ ತೆರಳುತ್ತಿದ್ದ.

ಪಿಎಸ್ಐ ಸಂತೋಷ ಪಾಟೀಲ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಚಾಲಕನನ್ನು ಬಂಧಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.