ನಗರದಲ್ಲಿ ಬಯಲಾಯ್ತು ಮಹಾ ವಂಚನೆ: ಪಡುಕೋಣೆ, ಸಿನಿಮಾದವರು ಸೇರಿದಂತೆ ಹಲವರಿಗೆ ನೂರಾರು ಕೋಟಿ ವಂಚನೆ

news | Sunday, March 11th, 2018
Suvarna Web Desk
Highlights

ವಿಕ್ರಂ ಚಿಟ್ ಫಂಡ್  ಕಂಪನಿ ಈ ಕೃತ್ಯವೆಸಗಿದ್ದು ಕ್ರೀಡಾಪಟು ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಗೆ 300 ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಲಾಗಿದೆ.

ಬೆಂಗಳೂರು(ಮಾ.11): ಬೆಂಗಳೂರಿನಲ್ಲಿ ಮಹಾ ವಂಚನೆ ಬಯಲಾಗಿದೆ. ಸಿನಿಮಾ ನಟರು, ಕ್ರೀಡಾಪಟುಗಳು ಹಾಗೂ ಖ್ಯಾತ ದ್ಯಮಿಗಳು ಸೇರಿದಂತೆ ಹಲವರಿಗೆ ನೂರಾರು ಕೋಟಿ ವಂಚಿಸಲಾಗಿದೆ.

ವಿಕ್ರಂ ಚಿಟ್ ಫಂಡ್  ಕಂಪನಿ ಈ ಕೃತ್ಯವೆಸಗಿದ್ದು ಕ್ರೀಡಾಪಟು ಪ್ರಕಾಶ್ ಪಡುಕೋಣೆ ಸೇರಿದಂತೆ ಹಲವರಿಗೆ 300 ಕೋಟಿ ರೂ.ಗೂ ಹೆಚ್ಚಿನ ವಂಚನೆ ಮಾಡಲಾಗಿದೆ. ವಂಚಸಿದ ರಾಘವೇಂದ್ರ, ಸುರೇಶ್ , ನಾಗರಾಜ್, ನರಸಿಂಹ ಮೂರ್ತಿ  ಎಂಬುವವರನ್ನು ಬನಶಂಕರಿ ಪೊಲಿಸರು ಬಂಧಿಸಿ ಜೈಲಿಗಟ್ಟಿದ್ದಾರೆ.

Comments 0
Add Comment

    ಬಿಜೆಪಿ ಬಂದ್’ಗೆ ನೀರಸ ಪ್ರತಿಕ್ರಿಯೆ; ಜನಜೀವನ ಯಥಾಸ್ಥಿತಿ

    news | Monday, May 28th, 2018