ಪ್ರಧಾನಿ ಮೋದಿ ಬಜೆಟ್ ಭಾಷಣದ ಬಗ್ಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದು, 'ಗಂಟೆಗಟ್ಟಲೆ ಮಾತನಾಡಿದರೂ, ರೈತರು, ನಿರುದ್ಯೋಗ ಹಾಗೂ ಯುವಕರ ಸಮಸ್ಯೆ ಬಗ್ಗೆ ರಾಹುಲ್ ಮಾತನಾಡಲೇ ಇಲ್ಲ,' ಎಂದರು.
ಹೊಸದಿಲ್ಲಿ: ಪ್ರಧಾನಿ ಮೋದಿ ಬಜೆಟ್ ಭಾಷಣದ ಬಗ್ಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದು, 'ಗಂಟೆಗಟ್ಟಲೆ ಮಾತನಾಡಿದರೂ, ರೈತರು, ನಿರುದ್ಯೋಗ ಹಾಗೂ ಯುವಕರ ಸಮಸ್ಯೆ ಬಗ್ಗೆ ರಾಹುಲ್ ಮಾತನಾಡಲೇ ಇಲ್ಲ,' ಎಂದರು.
90 ನಿಮಿಷಗಳ ಕಾಲ ಅಬ್ಬರಿಸಿದ ಮೋದಿಗೆ ಪ್ರತಿಕ್ರಿಯೆ ನೀಡಿದ ರಾಹುಲ್, 'ಇದೊಂದು ರಾಜಕೀಯ ಭಾಷಣವಷ್ಟೇ,' ಎಂದು ರಾಹುಲ್ ಹೇಳಿದರು.
ತಾವು ಪ್ರಧಾನಿ ಎಂಬುವುದನ್ನೇ ಮೋದಿ ಮರೆತು ಹೋಗಿದ್ದಾರೆ. ಯಾವಾಗಲೂ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುವ ಬಲದಲು ಪ್ರಶ್ನೆಗಳಿಗೆ ಉತ್ತರಿಸಲಿ.
- ರಾಹುಲ್ ಗಾಂಧಿ
